Google Pay: ಗೂಗಲ್​ ಪೇನಲ್ಲಿ ಹೀಗೆ ನಿಮ್ಮ UPI ಐಡಿಯನ್ನು ಬದಲಾಯಿಸಿ!

Google Pay: ಒಮ್ಮೆ ಹಣ ವರ್ಗಾವಣೆ ಮಾಡಲು ಬ್ಯಾಂಕ್ ಗೆ ಹೋಗಿ ಸರತಿ ಸಾಲಿನಲ್ಲಿ ನಿಲ್ಲಬೇಕಿತ್ತು. ಆದರೆ ಈಗ ಯುಪಿಐ ಮೂಲಕ ಸೆಕೆಂಡುಗಳಲ್ಲಿ ಹಣ ವರ್ಗಾವಣೆಯಾಗುತ್ತದೆ. UPI ಸೇವೆಗಳನ್ನು ಒದಗಿಸುವ Google Pay ಅಪ್ಲಿಕೇಶನ್ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. UPI ಐಡಿಯನ್ನು ಬದಲಾಯಿಸುವುದು ಹೇಗೆ ಎಂದು ತಿಳಿಯಿರಿ.

First published: