Big Auction: ಸ್ಟಾರ್ ನಟ ತಿಂದು ಉಗುಳಿದ ಚೂಯಿಂಗ್ ಗಮ್ ಹರಾಜು, ಬೆಲೆ ಕೇಳಿದ್ರೆ ನೀವು ಕಂಗಾಲಾಗೋದು ಪಕ್ಕಾ!
ರಾಬರ್ಟ್ ಡೌನಿ ಜೂನಿಯರ್ ತಿಂದು ಉಗುಳಿದ ಚೂಯಿಂಗ್ ಗಮ್ ಅನ್ನು ಹರಾಜಿಗೆ ಇಡಲಾಗಿದೆ. ಕೇಳೋಕೆ ವಿಚಿತ್ರ ಅನಿಸಿದರೂ, ಇದು ಸತ್ಯ. ಈ ಬಗ್ಗೆ ಇಬೇ ವೆಬ್ಸೈಟ್ನಲ್ಲಿ ಚೂಯಿಂಗ್ ಗಮ್ ಮಾರಾಟ ಮಾಡುತ್ತಿರುವ ವ್ಯಕ್ತಿ ಹೇಳಿದ್ದಾನೆ.
ಹೆಡ್ಲೈನ್ ಓದಿ ಇದೇನಪ್ಪಾ ಅಂತ ಕನ್ಫ್ಯೂಸ್ ಆಗಿ ಸ್ಟೋರಿ ಓದೋಣ ಅಂತ ಬಂದ್ರಾ? ಏನ್ ಕಾಲ ಬಂತೂ ಗುರೂ ಅಂತೀರಾ?
2/ 8
ಹೌದು ನಟನೊಬ್ಬ ತಿಂದು ಎಸೆದ ಚೂಯಿಂಗ್ ಗಮ್ ಅನ್ನು ಹರಾಜಿಗೆ ಇಡಲಾಗಿದೆ. ಇದರ ಬೆಲೆ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ.
3/ 8
ಹಾಲಿವುಡ್ ನಟ ರಾಬರ್ಟ್ ಡೌನಿ ಜೂನಿಯರ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಮಾರ್ವೆಲ್ ಚಲನಚಿತ್ರಗಳಲ್ಲಿ ಟೋನಿ ಸ್ಟಾರ್ಕ್ ಅಥವಾ ಐರನ್ ಮ್ಯಾನ್ ಪಾತ್ರಕ್ಕೆ ಈ ರಾಬರ್ಟ್ ಜೀವ ತುಂಬಿದ್ದರು.
4/ 8
ಇದೇ ರಾಬರ್ಟ್ ಡೌನಿ ಜೂನಿಯರ್ ತಿಂದು ಉಗುಳಿದ ಚೂಯಿಂಗ್ ಗಮ್ ಅನ್ನು ಹರಾಜಿಗೆ ಇಡಲಾಗಿದೆ. ಕೇಳೋಕೆ ವಿಚಿತ್ರ ಅನಿಸಿದರೂ, ಇದು ಸತ್ಯ. ಈ ಬಗ್ಗೆ ಇಬೇ ವೆಬ್ಸೈಟ್ನಲ್ಲಿ ಚೂಯಿಂಗ್ ಗಮ್ ಮಾರಾಟ ಮಾಡುತ್ತಿರುವ ವ್ಯಕ್ತಿ ಹೇಳಿದ್ದಾನೆ.
5/ 8
ಸಿನಿಮಾ ಕಾರ್ಯಕ್ರಮವೊಂದರಲ್ಲಿ ನಟ ರಾಬರ್ಟ್ ಭಾಗವಹಿಸಿದ್ದರು. ಈ ವೇಳೆ ಐರನ್ ಮ್ಯಾನ್ ಸಿನಿಮಾ ನಿರ್ದೇಶಕರಿಗೆ ಸನ್ಮಾನ ಮಾಡಿ ಸ್ಟಾರ್ ಚಿತ್ರವಿರುದ ಚಿತ್ರಪಟವನ್ನು ನೀಡಲಾಯಿತು.
6/ 8
ಈ ವೇಳೆ ನಟ ರಾಬರ್ಟ್ ತಮ್ಮ ಬಾಯಲ್ಲಿದ್ದ ಚೂಯಿಂಗ್ ಗಮ್ ಅನ್ನು ಆ ಚಿತ್ರಪಟದ ಮೇಲೆ ಉಗುಳಿದ್ದಾರೆ. ಆ ಚೂಯಿಂಗ್ ಗಮ್ ಸದ್ಯ ಚಿತ್ರಪಟದಲ್ಲೇ ಇದೆ.
7/ 8
ಸದ್ಯಕ್ಕೆ ಈ ಚಿತ್ರಪಟದಲ್ಲಿರುವ ಚೂಯಿಂಗ್ ಗಮ್ ಅನ್ನು ಹರಾಜಿಗೆ ಇಡಲಾಗಿದೆ. $4000 ಸಾವಿರ ಅಂದ್ರೆ ಭಾರತದ ಕರೆನ್ಸಿ ಪ್ರಕಾರ 4 ಲಕ್ಷದಿಂದ ಈ ಬಿಡ್ ಆರಂಭವಾಗಲಿದೆ ಎಂದು ಇಬೇ ಬಳಕೆದಾರ ಹೇಳಿದ್ದಾನೆ.
8/ 8
ಇದನ್ನು ಹೆಚ್ಚು ಬಿಡ್ ಮಾಡಿದವರಿಗೆ ನೀಡಲಾಗುತ್ತೆ. ಈ ಚೂಯಿಂಗ್ ಗಮ್ ಅನ್ನು ಒಂದು ಸಿಲ್ವರ್ ಕಂಟೇನರ್ನಲ್ಲಿ ಹಾಕಿ ನೀಡಲಾಗುತ್ತಂತೆ. ಈ ಸುದ್ದಿ ನೆಟ್ಟಿಗರು ಕಕ್ಕಾಬಿಕ್ಕಿಯಾಗಿದ್ದಾರೆ.
First published:
18