ಅಂದಹಾಗೆ ಬಿಹಾರದ ಗುಲ್ಲಕ್ ಎಂಬ ಈ ಬ್ಯಾಂಕ್ ಮಕ್ಕಳಿಂದ ಮತ್ತು ಮಕ್ಕಳಿಗಾಗಿ ಮಕ್ಕಳೇ ನಡೆಸುವ ಬ್ಯಾಂಕ್ ಆಗಿದೆ. ಇಲ್ಲಿ 8 ರಿಂದ 16 ವರ್ಷದ ಮಕ್ಕಳ ಖಾತೆ ತೆರೆಯಲಾಗಿದ್ದು, ಅದನ್ನು ಮಕ್ಕಳಿಂದಲೇ ನಿರ್ವಹಿಸಲಾಗುತ್ತದೆ. ಈ ಬ್ಯಾಂಕ್ ಹೆಸರು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲಾಗಿದೆ. (ಸಾಂದರ್ಭಿಕ ಚಿತ್ರ)