ಮೊದಲನೆಯದಾಗಿ, ಮಿಶ್ರಣ ಯಂತ್ರದಲ್ಲಿ ಹಿಟ್ಟು ಮತ್ತು ನೀರನ್ನು ಹಾಕಲಾಗುತ್ತದೆ. ಹಿಟ್ಟನ್ನು ಸ್ವಯಂಚಾಲಿತವಾಗಿ ಕಲಸಿಕೊಳ್ಳುತ್ತದೆ. ನಂತರ ಚಪಾತಿಯಂತೆ ಹಾಳೆಯಾಗುತ್ತದೆ. ಅದರ ನಂತರ ಪುರಿಯ ಹಾಳೆಯನ್ನು ಕತ್ತರಿಸುವ ಯಂತ್ರಕ್ಕೆ ವರ್ಗಾಯಿಸಲಾಗುತ್ತದೆ. ಇಲ್ಲಿ ಆ ಹಾಳೆಯಲ್ಲಿ ಪಾನಿಪುರಿಯ ಆಕಾರಕ್ಕೆ ಮಷಿನ್ ಕತ್ತರಿಸುತ್ತದೆ. ಕೊನೆಯ ಹಂತದಲ್ಲಿ ಪುರಿಗಳನ್ನು ಯಂತ್ರದಲ್ಲಿಯೇ ಎಣ್ಣೆಯಲ್ಲಿ ಕರಿಯಲಾಗುತ್ತದೆ.

ಈ ಯಂತ್ರದಲ್ಲಿ ಸಮೋಸ, ಪಾಪಡ್ ಸೇರಿ ಇನ್ನೂ ಹಲವು ತಿನಿಸುಗಳನ್ನು ತಯಾರಿಸಬಹುದು. ಇದು ವಿಶೇಷವಾಗಿ ಅಮೇರಿಕಾದಲ್ಲಿ ವಾಸಿಸುವ ಗುಜರಾತಿಗಳಿಗೆ ಉಪಯುಕ್ತವಾದ ಯಂತ್ರವಾಗಿದೆ. ಅವರಿಗೆ ಉತ್ತಮ ಪುರಿಗಳು ದೊರೆಯುತ್ತಿಲ್ಲ. ಹಾಗಾಗಿ ಇದು ಅವರಿಗೆ ನೆರವಾಗುತ್ತದೆ. 2022 ರಲ್ಲಿ ಅಕಾಶ್ 7 ಲಕ್ಷ 85 ಸಾವಿರ ವೆಚ್ಚದಲ್ಲಿ ಈ ಯಂತ್ರವನ್ನು ತಯಾರಿಸಿದ್ದಾರೆ. ಇದು ಇಂದಿಗೂ ಮಾರುಕಟ್ಟೆಯಲ್ಲಿ ಟ್ರೆಂಡಿಂಗ್ ಆಗಿದೆ.