GST: ರೈಲು, ವಿಮಾನ, ಹೋಟೆಲ್ ರೂಂ ಬುಕ್ ಮಾಡಿ ಕ್ಯಾನ್ಸಲ್ ಮಾಡ್ತೀರಾ? ನಿಮಗೆ ಕಾದಿದೆ ಜಿಎಸ್‌ಟಿ ಶಾಕ್!

ಭಾರತೀಯ ರೈಲ್ವೇ ಪ್ರಯಾಣಿಕರಿಗೆ ಎಚ್ಚರಿಕೆ. ರೈಲು ಟಿಕೆಟ್ ಬುಕ್ ಮಾಡಿ ಕ್ಯಾನ್ಸಲ್ ಮಾಡಿದರೂ ಜಿಎಸ್ ಟಿ ಪಾವತಿಸಬೇಕಾಗುತ್ತದೆ. ಇದರರ್ಥ ನೀವು ಪೂರ್ಣ ಮರುಪಾವತಿಯನ್ನು ಪಡೆಯುವುದಿಲ್ಲ. ರದ್ದತಿ ಶುಲ್ಕಗಳ ಜೊತೆಗೆ, GST ಸಹ ಅನ್ವಯಿಸುತ್ತದೆ. ವಿಮಾನ ಟಿಕೆಟ್ ಹಾಗೂ ಹೋಟೆಲ್ ರೂಂ ರದ್ಧತಿ ಮೇಲೂ ಇದೇ ನಿಯಮ ಅನ್ವಯವಾಗಲಿದೆ!

First published: