GST: ಇನ್ಮುಂದೆ ದುನಿಯಾ ಫುಲ್ ಕಾಸ್ಟ್ಲಿ, ಸಾಮಾನ್ಯನ ಜೇಬಿಗೆ  ಮತ್ತಷ್ಟು ಕತ್ತರಿ; ಎಷ್ಟು ಏರಿಕೆಯಾಗಲಿದೆ ಬೆಲೆ?

ದಿನಬಳಕೆಯ ವಸ್ತುಗಳ ಮೇಲೆಯೂ ಶೇ.5ರಷ್ಟು GST ಅನ್ವಯವಾಗಲಿದ್ದು, ದಿನನಿತ್ಯದ ಜೀವನ ಮತ್ತಷ್ಟು ದುಬಾರಿಯಾಗಲಿದೆ. ಹಾಗಾಗಿ ಸಾಮಾನ್ಯರ ಜೇಬಿಗೆ ಕತ್ತರಿ ಬೀಳಲಿದೆ.

First published: