Success Story: ಹಸಿಮೆಣಸು ಬೆಳೆದು ಇಷ್ಟೆಲ್ಲ ಲಾಭ? ಹೌದು ಅಂತಿದ್ದಾರೆ ಈ ಮಹಿಳೆಯರು!

Viral News: ಛತ್ತೀಸ್ಗಢದ ಬಲರಾಮ್ಪುರ ಜಿಲ್ಲೆಯ ಮಹಿಳೆಯರಿಗೆ ಮೆಣಸಿನಕಾಯಿ ಕೃಷಿ ಪ್ರಯೋಜನಕಾರಿಯಾಗಿದೆ. ಕೆಲವೇ ತಿಂಗಳುಗಳಲ್ಲಿ, ಈ ಮಹಿಳೆಯರು ಕಣ್ಣು ಕುಕ್ಕುವ ಲಾಭವನ್ನು ಗಳಿಸಿದ್ದಾರೆ. ಭೂಮಿಯನ್ನು ನಂಬಿ ಕಷ್ಟಪಟ್ಟು ದುಡಿದರೆ ಫಲ ಏನೆಂದು ಎಲ್ಲರಿಗೂ ತೋರಿಸಿಕೊಟ್ಟಿದ್ದಾರೆ.

First published: