Gravton Quanta: 400 ರೂಪಾಯಿ 4 ಸಾವಿರ ಕಿಲೋ ಮೀಟರ್​ ಓಡುತ್ತೆ ಈ ಎಲೆಕ್ಟ್ರಿಕ್​ ಬೈಕ್​! ಇದಕ್ಕಿಂತ ಒಳ್ಳೆ ಆಯ್ಕೆ ಮತ್ತೊಂದಿಲ್ಲ

Electric Bike: ನೀವು ಹೊಸ ಎಲೆಕ್ಟ್ರಿಕ್ ಬೈಕ್ ಖರೀದಿಸಲು ಪ್ಲ್ಯಾನ್ ಮಾಡಿಕೊಂಡಿದ್ದೀರಾ? ಆದರೆ ಈ ಆಯ್ಕೆಯನ್ನು ಒಮ್ಮೆ ಪರಿಶೀಲಿಸಿ. ಈ ಬೈಕ್ ಮೂಲಕ ಕೇವಲ 400 ರೂಪಾಯಿಯಲ್ಲಿ 4 ಸಾವಿರ ಕಿಲೋಮೀಟರ್‌ಗಳಿಗಿಂತ ಹೆಚ್ಚು ಪ್ರಯಾಣಿಸಬಹುದು.

First published: