Good News: ರೈತರಿಗೆ ಗುಡ್ ನ್ಯೂಸ್, ರಸಗೊಬ್ಬರ ಬೆಲೆ ಬಗ್ಗೆ ಕೇಂದ್ರದ ಪ್ರಮುಖ ನಿರ್ಧಾರ!

Fertilizers Subsidy: ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಿದ ರಸಗೊಬ್ಬರ ಮತ್ತು ಕಚ್ಚಾ ವಸ್ತುಗಳ ಬೆಲೆಯಿಂದ ಒತ್ತಡದಲ್ಲಿರುವ ರಸಗೊಬ್ಬರ ವಲಯಕ್ಕೆ ಶುಭ ಸುದ್ದಿ ಸಿಕ್ಕಿದೆ. ಈ ಆರ್ಥಿಕ ವರ್ಷದಲ್ಲಿ ರಸಗೊಬ್ಬರ ಸಬ್ಸಿಡಿಯ ಮತ್ತೊಂದು ಕಂತನ್ನು ಸರ್ಕಾರ ಬಿಡುಗಡೆ ಮಾಡಲಿದೆ

First published: