LPG Cylinder Price: LPG ಬೆಲೆ ನಿಯಂತ್ರಣಕ್ಕೆ ಸರ್ಕಾರದ ಪ್ರಮುಖ ನಿರ್ಧಾರ, ಶೀಘ್ರದಲ್ಲೇ ಸಿಗುತ್ತೆ ಗುಡ್​​ನ್ಯೂಸ್​!

LPG Gas Cylinder Price: ಮೋದಿ ಸರ್ಕಾರ್ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಿಗೆ 20 ಸಾವಿರ ಕೋಟಿ ನೀಡಲಾಗುವುದು. ತೈಲ ಮಾರುಕಟ್ಟೆ ಕಂಪನಿಗಳಿಗೆ ಪರಿಹಾರವನ್ನು ನೀಡಲು ಸರ್ಕಾರ ಯೋಜಿಸುತ್ತಿದೆ. ಹೀಗಾದರೆ ಗ್ಯಾಸ್ ಸಿಲಿಂಡರ್ ಬಳಸುವವರಿಗೂ ಸಮಾಧಾನ ಸಿಗಲಿದೆ ಎನ್ನಬಹುದು.

First published: