Inter caste Marriage: ಅಂತರ್ಜಾತಿ ಮದುವೆಯಾಗುವ ಜೋಡಿಗೆ ಸಿಗುತ್ತೆ ಸರ್ಕಾರದಿಂದ ಧನ ಸಹಾಯ

Inter caste Marriage: ಇಂದಿಗೂ ನಮ್ಮ ದೇಶದಲ್ಲಿ ಅನೇಕರು ಅಂತರ್ಜಾತಿ ವಿವಾಹವನ್ನು ತಮ್ಮ ಸಂಕುಚಿತ ಚಿಂತನೆಗೆ ಅನುಗುಣವಾಗಿ ನೋಡುತ್ತಾರೆ. ಪ್ರತಿ ವರ್ಷ ಭಾರತದ ಅನೇಕ ಭಾಗಗಳಲ್ಲಿ, ಅಂತರ್ಜಾತಿ ವಿವಾಹದಿಂದ ಯುವಕ-ಯುವತಿಯರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಕಾರಣಕ್ಕಾಗಿ, ಸರ್ಕಾರವು ಅಂತರ್ಜಾತಿ ವಿವಾಹವನ್ನು ಉತ್ತೇಜಿಸಲು ಮತ್ತು ಸಮಾಜದಲ್ಲಿ ಹರಡಿರುವ ಈ ಸಂಕುಚಿತ ಚಿಂತನೆಯನ್ನು ಹೋಗಲಾಡಿಸಲು ಉಪಕ್ರಮವನ್ನು ಕೈಗೊಂಡಿದೆ.

First published: