Good News: ಶ್ರೀಸಾಮಾನ್ಯರಿಗೊಂದು ಭಾರೀ ಸಂತಸದ ಸುದ್ದಿ, ಇದು ದುಡ್ಡಿನ ಮ್ಯಾಟರ್ ಬಾಸ್!
ಶ್ರೀಸಾಮಾನ್ಯರಿಗೆ ಇಲ್ಲಿದೆ ಬಂಪರ್ ನ್ಯೂಸ್. ದಿನಬಳಕೆ ವಸ್ತುಗಳ ಬೆಲೆ ಏರಿಕೆ ಆಗುತ್ತಲೇ ಇರುವಾಗ ಈ ಸುದ್ದಿ ಜನರಿಗೆ ಸಂತಸ ಮೂಡಿಸುತ್ತೆ. ಪ್ರತಿನಿತ್ಯ ಆಹಾರದಲ್ಲಿ ಬಳಸುವ ಈ ವಸ್ತುವಿನ ಬೆಲೆ 10 ರಿಂದ 12 ರೂಪಾಯಿ ಕಡಿಮೆ ಆಗಿದೆ.
ದಿನಬಳಕೆ ವಸ್ತುಗಳ ಬೆಲೆ ಏರುತ್ತಲೇ ಇದೆ. ಈ ನಡುವೆ ಸಾಮಾನ್ಯ ಜನರಿಗೆ ಸಮಾಧಾನಕರ ಸುದ್ದಿಯೊಂದು ಇಲ್ಲಿದೆ ನೋಡಿ. ಈ ವಿಚಾರ ತಿಳಿದ್ರೆ ಮಹಿಳೆಯರು ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ. (ಸಾಂಕೇತಿಕ ಚಿತ್ರ)
2/ 10
ಗ್ರಾಹಕ ಬೆಲೆ ಸೂಚ್ಯಂಕದಲ್ಲಿ ಹಣದುಬ್ಬರ ಅಂಕಿಅಂಶಗಳ ಕುಸಿತದ ಹಿನ್ನೆಲೆ ಹಿಟ್ಟಿನ ಬೆಲೆಗಳು ಕೊನೆಗೂ ಇಳಿಕೆ ಕಂಡಿವೆ. (ಸಾಂಕೇತಿಕ ಚಿತ್ರ)
3/ 10
ಅದರಲ್ಲಿಯೂ ವಿಶೇಷವಾಗಿ ಕಳೆದ ಹಲವು ತಿಂಗಳುಗಳಿಂದ ಗಗನ ಮುಖಿಯಾಗಿದ್ದ ಗೋಧಿ ಬೆಲೆ ಕುಸಿದಿದ್ದು, ಮಾರುಕಟ್ಟೆಯಲ್ಲಿ ಹಿಟ್ಟಿನ ಬೆಲೆಯೂ ಕುಸಿದಿದೆ. (ಸಾಂಕೇತಿಕ ಚಿತ್ರ)
4/ 10
ಗೋಧಿ ಬೆಲೆ 10-12 ರೂಪಾಯಿ ಇಳಿಕೆಯಾಗಿದೆ. ಇದರೊಂದಿಗೆ ಹಿಟ್ಟಿನ ಬೆಲೆಯೂ ಇಳಿಕೆಯಾಗಿದೆ. ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ 22-24 ರೂ.ಗಳ ದರದಲ್ಲಿ ಹಿಟ್ಟು ಮಾರಾಟವಾಗುತ್ತಿದೆ. (ಸಾಂಕೇತಿಕ ಚಿತ್ರ)
5/ 10
ಆದರೆ, ಇದಕ್ಕಿಂತ ಕಡಿಮೆ ಬೆಲೆ ಬರುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಹೊಸ ಗೋಧಿಯ ಹಿಟ್ಟು ಮಾರುಕಟ್ಟೆಗೆ ಬರ್ತಿದೆ. ಈ ಬಾರಿ ಉತ್ತಮ ಇಳಿವರಿ ಬಂದಿದೆ.(ಸಾಂಕೇತಿಕ ಚಿತ್ರ)
6/ 10
ಗೋಧಿಯ ಮೇಲೆ ಹವಾಮಾನದ ಪರಿಣಾಮ ಕಂಡುಬಂದಿಲ್ಲ. ಬೆಳೆಯ ಬೆಲೆಗಳು ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಗಿಂತ ಹೆಚ್ಚಿರಬಹುದು ಎಂದು ಊಹಿಸಲಾಗಿದೆ. (ಸಾಂಕೇತಿಕ ಚಿತ್ರ)
7/ 10
ಪ್ಯಾಕ್ ಮಾಡಲಾದ ವಸ್ತುಗಳು ಹಿಟ್ಟಿನ ಮಾರುಕಟ್ಟೆಯಲ್ಲಿ 3-4% ರಷ್ಟಿದೆ. ಬೆಲೆ ಕುಸಿತದ ಹಿನ್ನೆಲೆಯಲ್ಲಿ ಬ್ರಾಂಡ್ ಹಿಟ್ಟು ಉತ್ಪಾದಿಸುವ ಕಂಪನಿಗಳೂ ಗ್ರಾಹಕರಿಗೆ ಪರಿಹಾರ ನೀಡಬೇಕು ಎಂದು ಮನವಿ ಮಾಡಲಾಗಿದೆ. (ಸಾಂಕೇತಿಕ ಚಿತ್ರ)
8/ 10
ಚಿಲ್ಲರೆ ಮಾರುಕಟ್ಟೆಯಲ್ಲಿ ಗೋಧಿಯ ಬೆಲೆಗಳು ಮುಂಬರುವ ದಿನಗಳಲ್ಲಿ ಕಡಿಮೆಯಾಗಬಹುದು ಎಂದು ಭಾರತೀಯ ಆಹಾರ ನಿಗಮದ ಸಿಎಂಡಿ ಅಶೋಕ್ ಕೆಕೆ ಮೀನಾ ಹೇಳಿದ್ದಾರೆ. (ಸಾಂಕೇತಿಕ ಚಿತ್ರ)
9/ 10
ಇದಲ್ಲದೆ, ಖರೀದಿಯು ಸಹ ಸಾಮಾನ್ಯವಾಗಿರುತ್ತದೆ. ಈ ಬಾರಿ 300-400 ಲಕ್ಷ ಮೆಟ್ರಿಕ್ ಟನ್ ಗೋಧಿ ಸಂಗ್ರಹವಾಗುವ ನಿರೀಕ್ಷೆ ಇದೆ. (ಸಾಂಕೇತಿಕ ಚಿತ್ರ)
10/ 10
ಏಪ್ರಿಲ್ 1 ರ ವೇಳೆಗೆ 113 ಲಕ್ಷ ಮೆಟ್ರಿಕ್ ಟನ್ ದಾಸ್ತಾನು ಉಳಿಯುವ ಸಾಧ್ಯತೆ ಇದೆ. ಈ ಬಾರಿ 93-95 ಲಕ್ಷ ಮೆಟ್ರಿಕ್ ಟನ್ ದಾಸ್ತಾನು ಇದ್ದು, 75 ಲಕ್ಷ ಮೆಟ್ರಿಕ್ ಟನ್ ಬಫರ್ ನೀಡಲಾಗುವುದು ಎಂದು ಅಂದಾಜಿಸಲಾಗಿದೆ. (ಸಾಂಕೇತಿಕ ಚಿತ್ರ)
First published:
110