Bengaluru Mysuru Expressway: ಇನ್ಮುಂದೆ ದಶಪಥ ಹೆದ್ದಾರಿಯಲ್ಲಿ ಸಂಚರಿಸುವವರಿಗೆ ನಿರಾಳ!

ಆದರೆ ಕೇವಲ 17 ದಿನದ ಹಿಂದಷ್ಟೇ ಟೋಲ್​ ಆರಂಭವಾಗಿರುವುದರಿಂದ ಕಡಿಮೆ ಅವಧಿಯಲ್ಲೇ ಹೆಚ್ಚಳ ಮಾಡಿದಂತಾಗುತ್ತೆ ಅಂತ ಜನ ಆಕ್ರೋಶ ವ್ಯಕ್ತಪಡಿಸಿದ್ದರು.

 • News18 Kannada
 • |
 •   | Bangalore [Bangalore], India
First published:

 • 19

  Bengaluru Mysuru Expressway: ಇನ್ಮುಂದೆ ದಶಪಥ ಹೆದ್ದಾರಿಯಲ್ಲಿ ಸಂಚರಿಸುವವರಿಗೆ ನಿರಾಳ!

  ಬೆಂಗಳೂರು ಮೈಸೂರು ಹೊಸ ಹೆದ್ದಾರಿಯಲ್ಲಿ ಏಪ್ರಿಲ್ 1 ರಿಂದ ಹೊಸ ಟೋಲ್ ದರ ಜಾರಿಗೆ ಮುಂದಾಗಿತ್ತು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ತೀವ್ರ ವಿರೋಧದ ಬಳಿಕ ಹೆದ್ದಾರಿ ಪ್ರಾಧಿಕಾರ ದರ ಹೆಚ್ಚಳ ಕೈಬಿಟ್ಟಿದೆ.

  MORE
  GALLERIES

 • 29

  Bengaluru Mysuru Expressway: ಇನ್ಮುಂದೆ ದಶಪಥ ಹೆದ್ದಾರಿಯಲ್ಲಿ ಸಂಚರಿಸುವವರಿಗೆ ನಿರಾಳ!

  ಹಳೆಯ ದರವನ್ನೇ ಮುಂದುವರೆಸಲು ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರದಿಂದ ಪ್ರಕಟಣೆ ಹೊರಡಿಸಿದೆ. ಟೋಲ್ ಆರಂಭವಾದ 17ದಿನಕ್ಕೆ ದರ ಏರಿಕೆ ಮಾಡಿರೋದಕ್ಕೆ ಸಾರ್ವಜನಿಕ ಆಕ್ಷೇಪ ವ್ಯಕ್ತಪಡಿಸಿದ್ದರು.

  MORE
  GALLERIES

 • 39

  Bengaluru Mysuru Expressway: ಇನ್ಮುಂದೆ ದಶಪಥ ಹೆದ್ದಾರಿಯಲ್ಲಿ ಸಂಚರಿಸುವವರಿಗೆ ನಿರಾಳ!

  ಇದೀಗ ಸಾರ್ವಜನಿಕರ ಒತ್ತಡಕ್ಕೆ ಮಣಿದು ದರ ಹೆಚ್ಚಳ ವಾಪಸ್ಸ್ ಪಡೆದುಕೊಂಡಿದೆಈ ಕುರಿತು ಟೋಲ್ ಗೇಟ್ ಬಳಿ ಬೋರ್ಡ್ ಅಳವಡಿಸಲಾಗಿದೆ.(ಸಾಂದರ್ಭಿಕ ಚಿತ್ರ)

  MORE
  GALLERIES

 • 49

  Bengaluru Mysuru Expressway: ಇನ್ಮುಂದೆ ದಶಪಥ ಹೆದ್ದಾರಿಯಲ್ಲಿ ಸಂಚರಿಸುವವರಿಗೆ ನಿರಾಳ!

  ದೇಶಾದ್ಯಂತ ಏಕಕಾಲದಲ್ಲಿ ಹೆದ್ದಾರಿ ಟೋಲ್​ ದರ ಹೆಚ್ಚಳ ಮಾಡಲಾಗಿದ್ದು, ಅದರ ಭಾಗವಾಗಿ ಬೆಂಗಳೂರು-ಮೈಸೂರು ಹೆದ್ದಾರಿಯ ಟೋಲ್​ ಕೂಡಾ ಏರಿಸಲಾಗಿತ್ತು.

  MORE
  GALLERIES

 • 59

  Bengaluru Mysuru Expressway: ಇನ್ಮುಂದೆ ದಶಪಥ ಹೆದ್ದಾರಿಯಲ್ಲಿ ಸಂಚರಿಸುವವರಿಗೆ ನಿರಾಳ!

  ಆದರೆ ಕೇವಲ 17 ದಿನದ ಹಿಂದಷ್ಟೇ ಟೋಲ್​ ಆರಂಭವಾಗಿರುವುದರಿಂದ ಕಡಿಮೆ ಅವಧಿಯಲ್ಲೇ ಹೆಚ್ಚಳ ಮಾಡಿದಂತಾಗುತ್ತೆ ಅಂತ ಜನ ಆಕ್ರೋಶ ವ್ಯಕ್ತಪಡಿಸಿದ್ದರು.

  MORE
  GALLERIES

 • 69

  Bengaluru Mysuru Expressway: ಇನ್ಮುಂದೆ ದಶಪಥ ಹೆದ್ದಾರಿಯಲ್ಲಿ ಸಂಚರಿಸುವವರಿಗೆ ನಿರಾಳ!

  ಹೆದ್ದಾರಿ ನಿಗದಿಪಡಿಸಿದ್ದ ದರ ಹೀಗಿತ್ತು. ಕಾರು/ವ್ಯಾನ್/ಜೀಪ್: ಏಕಮುಖ ಸಂಚಾರ 165 ರೂ. ದ್ವಿಮುಖ ಸಂಚಾರಕ್ಕೆ 250 ರೂ. ಲಘು ವಾಹನಗಳು/ಮಿನಿ ಬಸ್​ಗೆ ಟೋಲ್ 270 ರೂ. ದ್ವಿಮುಖ ಸಂಚಾರ ಟೋಲ್ ದರ 405 ರೂ.(ಸಾಂದರ್ಭಿಕ ಚಿತ್ರ)

  MORE
  GALLERIES

 • 79

 • 89

  ಟ್ರಕ್/ ಬಸ್/ಎರಡು ಆಕ್ಸೆಲ್ ವಾಹನದ ಟೋಲ್ ದರ 565 ರೂ. ದ್ವಿಮುಖ ಸಂಚಾರಕ್ಕೆ 850 ರೂ. ಟ್ರಕ್/ ಬಸ್/ಎರಡು ಆಕ್ಸೆಲ್ ವಾಹನದ ಟೋಲ್ ದರ 565 ರೂ. ದ್ವಿಮುಖ ಸಂಚಾರಕ್ಕೆ 850 ರೂ. (ಸಾಂದರ್ಭಿಕ ಚಿತ್ರ)

  MORE
  GALLERIES

 • 99

  Bengaluru Mysuru Expressway: ಇನ್ಮುಂದೆ ದಶಪಥ ಹೆದ್ದಾರಿಯಲ್ಲಿ ಸಂಚರಿಸುವವರಿಗೆ ನಿರಾಳ!

  ಭಾರೀ ಕಟ್ಟಡ ನಿರ್ಮಾಣ ವಾಹನಗಳಿಗೆ/ಅರ್ಥ್ ಮೂವರ್ಸ್/4-6 ಆಕ್ಸೆಲ್ ವಾಹನಗಳು 885 ರೂ. ದ್ವಿಮುಖ ಸಂಚಾರಕ್ಕೆ 1,330 ರೂ. 7 ಅಥವಾ ಅದಕ್ಕಿಂತ ಹೆಚ್ಚಿನ ಎಕ್ಸೆಲ್ ವಾಹನಗಳಿಗೆ ಏಕಮುಖ ಸಂಚಾರಕ್ಕೆ 1,080 ರೂ. ದ್ವಿಮುಖ ಸಂಚಾರಕ್ಕೆ 1,620 ರೂ. ನಿಗದಿಪಡಿಸಲಾಗಿತ್ತು. ಆದರೆ ಈ ಆದೇಶ ಹಿಂಪಡೆಯಲಾಗಿದೆ.

  MORE
  GALLERIES