ದೇಶಾದ್ಯಂತ ಇರುವ ನೌಕರ ವರ್ಗದ ಜನರಿಗೆ ಕೇಂದ್ರ ಸರ್ಕಾರ ಇತ್ತೀಚೆಗೆ ಬಡ್ಡಿದರ ಹೆಚ್ಚಿಸಿತ್ತು. ಇದೀಗ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದೆ.
2/ 8
ಕಾಲಕಾಲಕ್ಕೆ, ಕೇಂದ್ರ ಸರ್ಕಾರವು ನೌಕರರಿಗೆ ಹೆಚ್ಚಿನ ಪಿಂಚಣಿ ಪಡೆಯುವ ಆಯ್ಕೆಯನ್ನು ನೀಡುತ್ತದೆ. ಇದೀಗ ನಿಮ್ಮ ಬಳಿಯೂ ಕೂಡ ಮೊದಲಿಗಿಂತ ಹೆಚ್ಚು ಪಿಂಚಣಿ ಪಡೆಯುವ ಅವಕಾಶವಿದೆ.
3/ 8
ಇದಕ್ಕಾಗಿ ನಿಮಗೆ ಅರ್ಜಿ ಸಲ್ಲಿಸಲು ಕೇವಲ ಒಂದು ತಿಂಗಳು ಮಾತ್ರ ಬಾಕಿ ಉಳಿದಿದೆ. ಹೌದು, ಮೇ 3ರವರೆಗೆ ಅರ್ಜಿ ಸಲ್ಲಿಸದಿದ್ದರೆ ನಿಮಗೆ ಹೆಚ್ಚುವರಿ ಪಿಂಚಣಿ ಸಿಗುವುದಿಲ್ಲ.
4/ 8
ಹೆಚ್ಚಿನ ಪಿಂಚಣಿ ಪಡೆಯಲು ನೀವು ಮೇ 3, 2023 ರವರೆಗೆ ಅರ್ಜಿ ಸಲ್ಲಿಸಬಹುದು ಎಂದು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ತಿಳಿಸಿದೆ. ಅರ್ಜಿಯ ದಿನಾಂಕವನ್ನು ಇಪಿಎಫ್‌ಒ ವಿಸ್ತರಿಸಿದೆ. ಈ ಮೊದಲು ಅರ್ಜಿ ಸಲ್ಲಿಸಲು ಮಾರ್ಚ್ 3 ಕೊನೆಯ ದಿನಾಂಕವಾಗಿತ್ತು, ಆದರೆ ಇದೀಗ ಸರ್ಕಾರ ಅದನ್ನು ಎರಡು ತಿಂಗಳು ವಿಸ್ತರಿಸಿದೆ.
5/ 8
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಸದಸ್ಯರು ಮೇ 3, 2023 ರೊಳಗೆ ತಮ್ಮ ಉದ್ಯೋಗದಾತರೊಂದಿಗೆ ಜಂಟಿಯಾಗಿ ಹೆಚ್ಚಿನ ಪಿಂಚಣಿಗಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗಲಿದೆ.
6/ 8
ನಿವೃತ್ತಿ ನಿಧಿ ಸಂಸ್ಥೆಯ ಇಂಟಿಗ್ರೇಟೆಡ್ ಮೆಂಬರ್ ಪೋರ್ಟಲ್‌ನಲ್ಲಿ ಅವರು ಇದಕ್ಕಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಹೆಚ್ಚಿನ ಪಿಂಚಣಿ ಆಯ್ಕೆಗೆ ಮಾರ್ಚ್ 3, 2023 ಕೊನೆಯ ದಿನಾಂಕ ಎಂದು ಮೊದಲು ಹೇಳಲಾಗಿತ್ತು.
7/ 8
ಇಪಿಎಫ್‌ಒದ ಏಕೀಕೃತ ಸದಸ್ಯ ಪೋರ್ಟಲ್‌ನಲ್ಲಿ ಇತ್ತೀಚೆಗೆ ಸಕ್ರಿಯಗೊಳಿಸಲಾದ URL, ಹೆಚ್ಚಿನ ಪಿಂಚಣಿ ಆಯ್ಕೆಗೆ ಕೊನೆಯ ದಿನಾಂಕ ಮೇ 3, 2023 ಎಂದು ಪ್ರಕಟಿಸಲಾಗಿದೆ.
8/ 8
ನವೆಂಬರ್ 2022 ರಲ್ಲಿ, ಸುಪ್ರೀಂ ಕೋರ್ಟ್ ನೌಕರರ ಪಿಂಚಣಿ ಯೋಜನೆ, 2014 ಅನ್ನು ಎತ್ತಿಹಿಡಿದಿದೆ. ಇದಕ್ಕೂ ಮೊದಲು, 2014ರ ಆಗಸ್ಟ್ 22ರ ಇಪಿಎಸ್ ಪರಿಷ್ಕರಣೆಯು ಪಿಂಚಣಿ ವೇತನದ ಮಿತಿಯನ್ನು ತಿಂಗಳಿಗೆ 6,500 ರೂ.ಗಳಿಂದ ತಿಂಗಳಿಗೆ 15,000 ರೂ.ಗಳಿಗೆ ಹೆಚ್ಚಿಸಿದೆ.
First published:
18
Big Update: ದೇಶದ ಲಕ್ಷಾಂತರ ಪಿಂಚಣಿದಾರರಿಗೆ ಮೋದಿ ಸರ್ಕಾರದಿಂದ ಬೊಂಬಾಟ್ ಸುದ್ದಿ!