Ration Card ಹೊಂದಿರುವವರಿಗೆ ಇನ್ಮುಂದೆ ಉಚಿತವಾಗಿ ಸಿಗಲಿದೆ 150 ಕೆಜಿ ಅಕ್ಕಿ!

135 ಕೆಜಿಯಿಂದ 150 ಕೆಜಿವರೆಗೆ ಉಚಿತ ಅಕ್ಕಿಯ ಸೌಲಭ್ಯ ಸಿಗಲಿದೆ. ಸರ್ಕಾರ ಈ ಯೋಜನೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಈ ಹಿಂದೆ 35 ಕೆಜಿ ಉಚಿತ ಅಕ್ಕಿ ಪಡೆಯುತ್ತಿದ್ದ ಪಡಿತರ ಚೀಟಿದಾರರಿಗೆ ಇದೀಗ 135 ಕೆಜಿ ಅಕ್ಕಿ ನೀಡಲಾಗುವುದು.

First published:

  • 18

    Ration Card ಹೊಂದಿರುವವರಿಗೆ ಇನ್ಮುಂದೆ ಉಚಿತವಾಗಿ ಸಿಗಲಿದೆ 150 ಕೆಜಿ ಅಕ್ಕಿ!

    ದೇಶದಲ್ಲಿ ಕೋಟ್ಯಂತರ ಮಂದಿ ಕೇಂದ್ರ ಸರ್ಕಾರ ನೀಡುತ್ತಿರುವ ಉಚಿತ ಪಡಿತರದಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಇದೀಗ ಪಡಿತರ ಚೀಟಿದಾರರಿಗೊಂದು ಮತ್ತೊಂದು ಸಂತಸದ ಸುದ್ದಿ ನೀಡಿದೆ ಕೇಂದ್ರ ಸರ್ಕಾರ.

    MORE
    GALLERIES

  • 28

    Ration Card ಹೊಂದಿರುವವರಿಗೆ ಇನ್ಮುಂದೆ ಉಚಿತವಾಗಿ ಸಿಗಲಿದೆ 150 ಕೆಜಿ ಅಕ್ಕಿ!

    ನೀವೂ ಉಚಿತ ಪಡಿತರ ಲಾಭ ಪಡೆಯುತ್ತಿದ್ರೆ ನಿಮಗೆ 150 ಕೆಜಿ ಅಕ್ಕಿ ಉಚಿತವಾಗಿ ಸಿಗಲಿದೆ. ಸರ್ಕಾರದಿಂದ ಈ ಘೋಷಣೆ ಮಾಡಲಾಗಿದೆ.

    MORE
    GALLERIES

  • 38

    Ration Card ಹೊಂದಿರುವವರಿಗೆ ಇನ್ಮುಂದೆ ಉಚಿತವಾಗಿ ಸಿಗಲಿದೆ 150 ಕೆಜಿ ಅಕ್ಕಿ!

    ಕೇಂದ್ರ ಸರ್ಕಾರದಿಂದ 2023ರಲ್ಲಿಯೂ ಸಾರ್ವಜನಿಕರಿಗೆ ಉಚಿತ ಪಡಿತರ ಸೌಲಭ್ಯ ಸಿಗಲಿದೆ. ಹೆಚ್ಚುತ್ತಿರುವ ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರು ಸರ್ಕಾರದ ಈ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ.

    MORE
    GALLERIES

  • 48

    Ration Card ಹೊಂದಿರುವವರಿಗೆ ಇನ್ಮುಂದೆ ಉಚಿತವಾಗಿ ಸಿಗಲಿದೆ 150 ಕೆಜಿ ಅಕ್ಕಿ!

    135 ಕೆಜಿಯಿಂದ 150 ಕೆಜಿವರೆಗೆ ಉಚಿತ ಅಕ್ಕಿಯ ಸೌಲಭ್ಯ ಸಿಗಲಿದೆ. ಸರ್ಕಾರ ಈ ಯೋಜನೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಈ ಹಿಂದೆ 35 ಕೆಜಿ ಉಚಿತ ಅಕ್ಕಿ ಪಡೆಯುತ್ತಿದ್ದ ಪಡಿತರ ಚೀಟಿದಾರರಿಗೆ ಇದೀಗ 135 ಕೆಜಿ ಅಕ್ಕಿ ನೀಡಲಾಗುವುದು.

    MORE
    GALLERIES

  • 58

    Ration Card ಹೊಂದಿರುವವರಿಗೆ ಇನ್ಮುಂದೆ ಉಚಿತವಾಗಿ ಸಿಗಲಿದೆ 150 ಕೆಜಿ ಅಕ್ಕಿ!

    ಇನ್ನೊಂದೆಡೆ ಕೆಲ ವಿಶೇಷ ಕಾರ್ಡ್ ಹೊಂದಿರುವವರಿಗೆ 150 ಕೆಜಿ ವರೆಗೆ ಉಚಿತ ಅಕ್ಕಿ ಸಿಗಲಿದೆ. ಆದರೆ, ಇದಕ್ಕಾಗಿ ಸರ್ಕಾರ ಕೆಲವು ಷರತ್ತುಗಳನ್ನೂ ವಿಧಿಸಿದೆ.

    MORE
    GALLERIES

  • 68

    Ration Card ಹೊಂದಿರುವವರಿಗೆ ಇನ್ಮುಂದೆ ಉಚಿತವಾಗಿ ಸಿಗಲಿದೆ 150 ಕೆಜಿ ಅಕ್ಕಿ!

    ಇದರ ಪ್ರಯೋಜನವನ್ನು ಪಡೆಯಲು, ನೀವು ಛತ್ತೀಸ್‌ಗಢದ ನಿವಾಸಿಯಾಗಿರಬೇಕು. ಇದರ ಅಡಿಯಲ್ಲಿ, ನೀವು 45 ಕೆಜಿಯಿಂದ 135 ಕೆಜಿಯವರೆಗಿನ ಅಕ್ಕಿಯನ್ನು ಸಂಪೂರ್ಣವಾಗಿ ಉಚಿತವಾಗಿ ಪಡೆಯುತ್ತೀರಿ.

    MORE
    GALLERIES

  • 78

    Ration Card ಹೊಂದಿರುವವರಿಗೆ ಇನ್ಮುಂದೆ ಉಚಿತವಾಗಿ ಸಿಗಲಿದೆ 150 ಕೆಜಿ ಅಕ್ಕಿ!

    ಇದಲ್ಲದೇ ರಾಜ್ಯದ ಆದ್ಯತಾ ಪಡಿತರ ಹೊಂದಿದವರಿಗೆ 15 ಕೆ.ಜಿ.ಯಿಂದ 150 ಕೆ.ಜಿ.ವರೆಗೆ ಪಡಿತರವನ್ನು ವಿತರಿಸಲಾಗುವುದು ಎನ್ನಲಾಗಿದೆ.

    MORE
    GALLERIES

  • 88

    Ration Card ಹೊಂದಿರುವವರಿಗೆ ಇನ್ಮುಂದೆ ಉಚಿತವಾಗಿ ಸಿಗಲಿದೆ 150 ಕೆಜಿ ಅಕ್ಕಿ!

    ಅರ್ಹ ಫಲಾನುಭವಿ ಕಾರ್ಡ್ ಪಡೆದ ನಂತರ, ಸಾರ್ವಜನಿಕ ಸೇವಾ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಖಾಸಗಿ ಆಸ್ಪತ್ರೆ ಅಥವಾ ಆಯುಷ್ಮಾನ್ ಪ್ಯಾನೆಲ್ ಅಥವಾ ಜಿಲ್ಲಾ ಆಸ್ಪತ್ರೆಗೆ ಸಂಪರ್ಕ ಹೊಂದಿದ ಖಾಸಗಿ ಆಸ್ಪತ್ರೆಯಲ್ಲಿ ಅಂತ್ಯೋದಯ ಪಡಿತರ ಚೀಟಿಯನ್ನು ತೋರಿಸಿ ಎಲ್ಲಾ ಕುಟುಂಬದ ಸದಸ್ಯರಿಗೆ ಆಯುಷ್ಮಾನ್ ಕಾರ್ಡ್ ಮಾಡಿಸಬಹುದಾಗಿದೆ.

    MORE
    GALLERIES