ಚಿನ್ನದ ಬೆಲೆ ಕಡಿಮೆಯಾದರೆ ಆಗುವ ಖುಷಿಗಿಂತ ಮತ್ತೊಂದು ಖುಷಿ ಇಲ್ಲ ಎಂದರೆ ತಪ್ಪಾಗಲ್ಲ. ಅದರಲ್ಲೂ ಈ ಮಹಿಳೆಯರಂತೂ ಯಾವಾಗ ಚಿನ್ನದ ಬೆಲೆ ಕಡಿಮೆಯಾಗುತ್ತೆ ಅಂತ ಕಾಯ್ತಾ ಇರುತ್ತಾರೆ.
2/ 8
ಅಂತಮ ಮಹಿಳೆಯರ ಮುಖದಲ್ಲಿ ಮಂದಹಾಸ ಮೂಡಿಸುವ ಸುದ್ದಿ ಇದೆ. ಕಳೆದ ವಾರ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 3 ಸಾವಿರ ಕಡಿಮೆಯಾಗಿತ್ತು. ಇದೀಗ ಮತ್ತೆ ಇಂದು ಚಿನ್ನದ ಬೆಲೆಯಲ್ಲಿ ಮತ್ತಷ್ಟು ಕಡಿಮೆಯಾಗಿದೆ.
3/ 8
ಹೌದು ನಿನ್ನೆಗೆ ಕಂಪೇರ್ ಮಾಡಿದರೆ ಇಂದು ಚಿನ್ನದ ದರದಲ್ಲಿ ಕೊಂಚ ಕಡಿಮೆಯಾಗಿದೆ. 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆಯಲ್ಲಿ ಬರೊಬ್ಬರಿ 500 ರೂಪಾಯಿ ಕಡಿಮೆಯಾಗಿದೆ.
4/ 8
ಇನ್ನೂ 24 ಕ್ಯಾರೆಟ್ನ 10 ಗ್ರಾಂ ಚಿನ್ನದ ದರದಲ್ಲಿ 540 ರೂಪಾಯಿ ಕಡಿಮೆಯಾಗಿದೆ. ಈ ವಿಚಾರ ಚಿನ್ನ ಖರೀದಿ ಮಾಡ್ಬೇಕು ಅಂದುಕೊಂಡಿರವವರ ಮುಖದಲ್ಲಿ ಮಂದಹಾಸ ಮೂಡಿಸೋದಂತು ಫಿಕ್ಸ್.
5/ 8
ಬೆಂಗಳೂರಿನಲ್ಲಿ ಒಂದು 22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 54,850 ರೂಪಾಯಿ ಬೆಲೆ ಇದೆ. ಇನ್ನೂ 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 59,830 ರೂಪಾಯಿ ಬೆಲೆ ಇದೆ.
6/ 8
ಚಿನ್ನ ಖರೀದಿಸಲು ಬಯಸುವವರಿಗೆ ಇದು ದೊಡ್ಡ ಪರಿಹಾರ. ಕಚ್ಚಾ ತೈಲ ದರ ಕುಸಿದಿದೆ. ಕೊನೆಗೂ ಚಿನ್ನದ ದರ ಇಳಿಕೆಯಾಗಿದೆ. ಚಿನ್ನ ಖರೀದಿಸುವ ಯೋಚನೆಯಲ್ಲಿರುವವರಿಗೆ ಇದು ಸಮಾಧಾನದ ಅಂಶ ಎಂದೇ ಹೇಳಬಹುದು.
7/ 8
ಬೆಳ್ಳಿಯ ಬೆಲೆ ಕೂಡ ಚಿನ್ನದ ಬೆಲೆಯ ಹಾದಿಯಲ್ಲಿ ಸಾಗಿದೆ. ಬೆಳ್ಳಿಯ ದರವೂ ಭಾರೀ ಕುಸಿತ ಕಂಡಿದೆ. ಬೆಳ್ಳಿ ಬೆಲೆ ಇಂದು 100 ರೂಪಾಯಿ ಕಡಿಮೆಯಾಗಿದೆ.
8/ 8
ಬೆಂಗಳೂರಿನಲ್ಲಿ ಇಂದು ಒಂದು ಕೆಜೆ ಬೆಳ್ಳಿಗೆ 74 ಸಾವಿರ ರೂಪಾಯಿ ಇದೆ. ಇನ್ನೂ ಮುಂದಿನ ದಿನಗಳಲ್ಲಿ ಚಿನ್ನ, ಬೆಳ್ಳಿ ದರ ಮತ್ತಷ್ಟು ಕುಸಿಯುತ್ತೆ ಅಂತ ತಜ್ಞರು ಹೇಳಿದ್ದರು.
First published:
18
Gold Price Down: ಮೊನ್ನೆ 3 ಸಾವಿರ, ಇಂದು ಮತ್ತೆ 500 ರೂಪಾಯಿ ಇಳಿಕೆ! ಮುಂದಿನ ತಿಂಗಳು ಮತ್ತಷ್ಟು ಕಡಿಮೆಯಾಗುತ್ತೆ ಚಿನ್ನ!