Post Office Accounts: ಪೋಸ್ಟ್ ಆಫೀಸ್ ಖಾತೆದಾರರಿಗೆ ಗುಡ್ ನ್ಯೂಸ್, 2 ವರ್ಷದ ಬಳಿಕ ನಂತ್ರ ಬಡ್ಡಿದರ ಏರಿಕೆ!

ಸಣ್ಣ ಉಳಿತಾಯ ಯೋಜನೆಗಳ ಫಲಾನುಭವಿಗಳಿಗೆ ಸಂತಸದ ಸುದ್ದಿ. ಬಹಳ ದಿನಗಳ ನಂತರ ಕೇಂದ್ರ ಸರ್ಕಾರ ಇವುಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ. ಹೊಸದಾಗಿ ಹೆಚ್ಚಿದ ಬಡ್ಡಿದರಗಳು ಅಕ್ಟೋಬರ್ 1 ರಿಂದ ಜಾರಿಗೆ ಬಂದಿವೆ.

First published: