EPFO Interest Credit: ಶೀಘ್ರದಲ್ಲಿಯೇ ನಿಮ್ಮ ಪಿಎಫ್ ಖಾತೆ ಸೇರಲಿದೆ 81 ಸಾವಿರ! ಡೇಟ್​ ಮಾತ್ರ ನೆನಪಿನಲ್ಲಿಟ್ಟುಕೊಳ್ಳಿ

ಸರ್ಕಾರಿ ಅಥವಾ ಖಾಸಗಿ ವಲಯದಲ್ಲಿ ಕೆಲಸ ಮಾಡುವ ಹೆಚ್ಚಿನ ಜನರು ಪಿಎಫ್ ಖಾತೆಯನ್ನು ಹೊಂದಿದ್ದಾರೆ. ಇದಕ್ಕೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳನ್ನು ಇಪಿಎಫ್‌ಒ ಎಂಬ ಸರ್ಕಾರಿ ಸಂಸ್ಥೆ ನಿರ್ವಹಿಸುತ್ತದೆ. ಅಭ್ಯರ್ಥಿಗಳ ಮಾಸಿಕ ಪಿಎಫ್ ಮೊತ್ತಕ್ಕೆ ಬಡ್ಡಿಯನ್ನು ಜಮಾ ಮಾಡಲಾಗುತ್ತದೆ.

First published: