Credit Cards: ಹೆಚ್ಚು ಸಿನಿಮಾ ಟಿಕೆಟ್ ಬುಕ್ ಮಾಡೋರು ಈ ಕ್ರೆಡಿಟ್ ಕಾರ್ಡ್​ ಬಳಸಿ ಹಣ ಉಳಿಸಿ

Credit Cards | ಹೆಚ್ಚು ಸಿನಿಮಾ ನೋಡುವವರಿಗೆ ಗುಡ್ ನ್ಯೂಸ್ ಬಂದಿದೆ. ಬ್ಯಾಂಕ್‌ ಗಳು ವಿಶೇಷವಾಗಿ ಚಲನಚಿತ್ರ ಪ್ರೇಮಿಗಳಿಗಾಗಿ ಕ್ರೆಡಿಟ್ ಕಾರ್ಡ್​ ಗಳನ್ನು ವಿತರಿಸುತ್ತವೆ. ಈ ಕಾರ್ಡ್ ಬಳಸಿ ರಿಯಾಯಿತಿಯಲ್ಲಿ ಟಿಕೆಟ್ ಬುಕ್ ಮಾಡಬಹುದು.

First published: