Google Maps: ನಿಮ್ಮ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡಲಿದೆ ಗೂಗಲ್ ಮ್ಯಾಪ್; ಹೇಗೆ ಗೊತ್ತಾ?

Google Maps | ಗೂಗಲ್ ಮ್ಯಾಪ್‌ನಲ್ಲಿ ಗೂಗಲ್ ಹೊಸ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡುತ್ತಿದೆ. ಬಳಕೆದಾರರಿಗೆ ಉಪಯುಕ್ತವಾದ ಮತ್ತೊಂದು ವೈಶಿಷ್ಟ್ಯವನ್ನು (Google Maps Features) ರಚಿಸಲಾಗಿದೆ. ಈ ವೈಶಿಷ್ಟ್ಯದೊಂದಿಗೆ, ಬಳಕೆದಾರರು ತಮ್ಮ ಪೆಟ್ರೋಲ್ ಮತ್ತು ಡೀಸೆಲ್ ವೆಚ್ಚವನ್ನು ಕಡಿಮೆ ಮಾಡಬಹುದು.

First published: