Credit Card ಬಳಕೆದಾರರಿಗೆ ಬಂಪರ್​ ನ್ಯೂಸ್​, ಇನ್ಮುಂದೆ ಬಿಲ್ ಯಾವಾಗ ಕಟ್ಟಬೇಕು ಅನ್ನೋದು ನಿಮಗೆ ಬಿಟ್ಟಿದ್ದು!

ನೀವು ಕ್ರೆಡಿಟ್ ಕಾರ್ಡ್​ ಬಳಕೆದಾರರಾಗಿದ್ದೀರಾ? ನೀವು ಮೂರು ಅಥವಾ ನಾಲ್ಕು ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುತ್ತಿದ್ದೀರಾ? ಪ್ರತಿ ತಿಂಗಳು ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಪಾವತಿಸುತ್ತೀರಾ? ಕ್ರೆಡಿಟ್ ಕಾರ್ಡ್ ಬಿಲ್‌ನ ಅಂತಿಮ ದಿನಾಂಕವನ್ನು ನೆನಪಿಟ್ಟುಕೊಳ್ಳದಿರುವುದು ತೊಡಕುಗಳಿಗೆ ಕಾರಣವಾಗಬಹುದು.

First published: