Aadhaar Card: ಕ್ಯೂನಲ್ಲಿ ನಿಲ್ಲಂಗಿಲ್ಲ, ತುಂಬಾ ಹೊತ್ತು ಕಾಯೋ ಹಾಗಿಲ್ಲ! ಮನೆಯಲ್ಲೇ ಕೂತು ಆಧಾರ್​ ಅಪ್​ಡೇಟ್​ ಮಾಡಿ

ಆಧಾರ್​​ ಕಾರ್ಡ್​ ಹೊಂದಿರುವವರಿಗೆ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಒಳ್ಳೆಯ ಸುದ್ದಿ ಕೊಟ್ಟಿದೆ. ಆಧಾರ್ ಕಾರ್ಡ್ ಹೊಂದಿರುವವರು ಇನ್ನು ಮುಂದೆ ಪ್ರತಿಯೊಂದು ಸೇವೆಗೂ ಆಧಾರ್ ಸೇವಾ ಕೇಂದ್ರಕ್ಕೆ ಹೋಗಬೇಕಾಗಿಲ್ಲ.

First published: