ನೀವೂ ಕೂಡ ನಿಮ್ಮ ಪಿಂಚಣಿ ಮತ್ತು ವೇತನ ಹೆಚ್ಚಳಕ್ಕಾಗಿ ಕಾಯುತ್ತಿದ್ದರೆ ಇಲ್ಲಿದೆ ನೋಡಿ ಒಂದು ಗುಡ್ ನ್ಯೂಸ್. ಕೇಂದ್ರ ಸರ್ಕಾರ ಇದೀಗ ಲಕ್ಷಾಂತರ ನೌಕರರ ಪಿಂಚಣಿ ಮತ್ತು ವೇತನವನ್ನು ಹೆಚ್ಚಿಸಲು ಸಿದ್ಧತೆ ನಡೆಸುತ್ತಿದೆ.
2/ 7
2023 ರಲ್ಲಿ, ನೌಕರರ ಪಿಂಚಣಿಯಲ್ಲಿ ಬಂಪರ್ ಹೆಚ್ಚಳವಾಗಲಿದೆ. ಈ ಕುರಿತು ಸರಕಾರದಿಂದ ಆದೇಶ ಹೊರಡಿಸಲಾಗಿದೆ. ಕೇಂದ್ರ ಸರ್ಕಾರಿ ನೌಕರರು ಈ ವರ್ಷ ಹೆಚ್ಚಿನ ಹಣವನ್ನು ಪಡೆಯಲಿದ್ದಾರೆ.
3/ 7
ಇದೇ ವೇಳೆ ಹಳೆ ಪಿಂಚಣಿ ವ್ಯವಸ್ಥೆಗಾಗಿ ದೇಶಾದ್ಯಂತ ಬೇಡಿಕೆ ಹೆಚ್ಚಾಗುತ್ತಿದೆ. ಈ ಮಧ್ಯೆ, ನೌಕರರ ಪಿಂಚಣಿ ಹೆಚ್ಚಳಕ್ಕೆ ಸರ್ಕಾರ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
4/ 7
ಸರ್ಕಾರ ನೌಕರರ ಕನಿಷ್ಠ ವೇತನ ಮಿತಿಯನ್ನು ಹೆಚ್ಚಿಸುವ ಸಾಧ್ಯತೆ ಇದೆ. ಈ ವರ್ಷ ಸರ್ಕಾರವು ನೌಕರರ ವೇತನವನ್ನು ಹೆಚ್ಚಿಸಬಹುದು. ಮಾಧ್ಯಮ ವರದಿಗಳ ಪ್ರಕಾರ, ಕನಿಷ್ಠ ವೇತನವನ್ನು 15,000 ರಿಂದ 21,000 ಕ್ಕೆ ಹೆಚ್ಚಾಗುವ ಸಾಧ್ಯತೆ ಇದೆ.
5/ 7
ಉದ್ಯೋಗಿಗಳ ಕನಿಷ್ಠ ವೇತನದ ಮಿತಿಯನ್ನು ಹೆಚ್ಚಿಸಿದ ನಂತರ, ಪಿಂಚಣಿಯಲ್ಲೂ ಬಂಪರ್ ಹೆಚ್ಚಳವಾಗಲಿದೆ ಎಂಬುದು ಇಲ್ಲಿ ಗಮನಾರ್ಹ.
6/ 7
ವೇತನ ಹೆಚ್ಚಳದೊಂದಿಗೆ, ಪಿಎಫ್‌ಗೆ ಕೊಡುಗೆಯೂ ಹೆಚ್ಚಾಗಲಿದೆ ಮತ್ತು ಇದರಿಂದ ಪಿಂಚಣಿ ಕೂಡ ಹೆಚ್ಚಾಗಲಿದೆ.
7/ 7
ಸರ್ಕಾರ ವೇತನ ಮಿತಿಯನ್ನು ಹೆಚ್ಚಿಸಿದರೆ, ಕೊಡುಗೆಯೂ ಹೆಚ್ಚಾಗಲಿದೆ. ವೇತನ ಹೆಚ್ಚಳದ ನಂತರ, ಮಾಸಿಕ ಕೊಡುಗೆ 1749 ರೂ ಗೆ ತಲುಪಲಿದೆ.
First published:
17
New Pension Rule: ದೇಶದ ಲಕ್ಷಾಂತರ ಪಿಂಚಣಿದಾರರಿಗೆ ಇಲ್ಲಿದೆ ಬೊಂಬಾಟ್ ಸುದ್ದಿ!