Gold Silver Price Today: ಚಿನ್ನದ ದರ ₹ 350 ಕುಸಿತ, ಬೆಳ್ಳಿ ಬೆಲೆ ₹ 800 ಇಳಿಕೆ!

ಅಷ್ಟೇ ಅಲ್ಲ ಮಾರಾಯ್ರೆ! ಇಂದು ಬೆಳ್ಳಿ ದರ ಸಹ ಕುಸಿತ ಕಂಡಿದೆ. ಅದೂ ಒಂದೆರಡು ರೂಪಾಯಿಯಲ್ಲ! ಕೆಜಿಗೆ ಬರೋಬ್ಬರಿ 800 ರೂ. ಇಳಿಕೆಯಾಗಿದೆ.

First published: