Gold Silver Price Today: ನಿನ್ನೆಗಿಂತ ಹೆಚ್ಚಾದ ಚಿನ್ನ, ಬೆಳ್ಳಿ ಬೆಲೆ; ಬೆಂಗಳೂರಲ್ಲಿ ಹೀಗಿದೆ ದರ

ಇಂದು ಮಾರುಕಟ್ಟೆಯಲ್ಲಿ ನಿನ್ನೆಗೆ ಹೋಲಿಸಿದರೆ ಬೆಳ್ಳಿ ಬೆಲೆಯಲ್ಲೂ ಏರಿಕೆಯಾಗಿರುವುದನ್ನು ಕಾಣಬಹುದು. ಇಂದು ಮಾರುಕಟ್ಟೆಯಲ್ಲಿ ಪ್ರತಿ ಒಂದು ಕೆಜಿ ಬೆಳ್ಳಿಯ ಬೆಲೆ ರೂ. 66,500 ಆಗಿದೆ. 

First published: