ಚಿನ್ನ ಖರೀದಿಸಬೇಕು ಎಂದುಕೊಂಡಿದ್ದೀರಾ? ಹಾಗಾದರೆ ಇಂದು ನಿಮ್ಮದೇ ದಿನ!. ಹೌದು, ಇಡೀ ದೇಶದಲ್ಲಿ ಚಿನ್ನದ ಬೆಲೆಯಲ್ಲಿ ತೀವ್ರ ಕುಸಿತ ಕಂಡಿದೆ. (ಸಾಂದರ್ಭಿಕ ಚಿತ್ರ)
2/ 10
ಇಂದು ಚಿನ್ನದ ಬೆಲೆ ಬರೋಬ್ಬರಿ 600 ರೂ. ಇಳಿಕೆಯಾಗಿದೆ. ಅಲ್ಲದೇ ಬೆಳ್ಳಿ ಬೆಲೆಯಲ್ಲೀ ಭರ್ಜರಿ ದರ ಕುಡಿತವಾಗಿದೆ. (ಸಾಂದರ್ಭಿಕ ಚಿತ್ರ)
3/ 10
ಇಂದು ಒಂದೇ ದಿನದಲ್ಲಿ ಬೆಳ್ಳಿ ದರದಲ್ಲಿ ರೂ.200 ಇಳಿಕೆಯಾಗಿದೆ. ಹಾಗಾಗಿ ಬೆಳ್ಳಿ ಖರೀದಿ ಮಾಡುವವರೂ ಇಂದು ಖರೀದಿ ಮಾಡುವುದು ಸೂಕ್ತವೆನಿಸಿದೆ. (ಸಾಂದರ್ಭಿಕ ಚಿತ್ರ)
4/ 10
ಕರ್ನಾಟದ ಪ್ರಮುಖ ನಗರಗಳು ಸೇರಿದಂತೆ ಭಾರತದ ವಿವಿಧ ನಗರಗಳಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಇಲ್ಲಿದೆ ಮಾಹಿತಿ. (ಸಾಂದರ್ಭಿಕ ಚಿತ್ರ)
5/ 10
22 ಕ್ಯಾರೆಟ್ ಚಿನ್ನದ ಬೆಲೆ ಇಂದು 46,200 ರೂ. ಆಗಿದ್ದು ಕೊಂಚ ಕುಸಿದಿದೆ. aಲ್ಲದೇ 24 ಕ್ಯಾರೆಟ್ ಇಂದು 50,400 ರೂ. ಆಗಿದೆ. (ಸಾಂದರ್ಭಿಕ ಚಿತ್ರ)
6/ 10
ಬೆಂಗಳೂರಲ್ಲಿ ಇಂದಿನ ಚಿನ್ನದ ದರ 46,250 ರೂ. ಆಗಿದೆ. ಅದೇ ರೀತಿ ಮಂಗಳೂರು ನಗರದಲ್ಲಿ 46,250 ರೂ, ಆಗಿದ್ದು ಮೈಸೂರು ನಗರದಲ್ಲಿ ಚಿನ್ನದ ದರ 46,250 ರೂ. ಆಗಿದೆ. (ಸಾಂದರ್ಭಿಕ ಚಿತ್ರ)
7/ 10
ಇನ್ನು 24 ಕ್ಯಾರೆಟ್ ಚಿನ್ನದ ಬೆಲೆಯನ್ನು ಗಮನಿಸುವುದಾದರೆ ಬೆಂಗಳೂರು ನಗರದಲ್ಲಿ 50,450 ರೂ, ಆಗಿದೆ. ಇದೇ 24 ಕ್ಯಾರೆಟ್ ಚಿನ್ನಕ್ಕೆ ಮಂಗಳೂರು ನಗರದಲ್ಲಿ 50,450 ರೂ. ಇದ್ದರೆ ಮೈಸೂರು ನಗರದಲ್ಲಿ 50,450 ರೂ. ದರಕ್ಕೆ ಮಾರಾಟವಾಗುತ್ತಿದೆ. (ಸಾಂದರ್ಭಿಕ ಚಿತ್ರ)
8/ 10
ಬೆಳ್ಳಿ ಖರೀದಿ ಮಾಡಬಯಸುವವರಿಗೂ ಇಂದು ಗುಡ್ ನ್ಯೂಸ್ ಇದೆ. ಏಕೆಂದರೆ ಆ ಪ್ರಮಾಣದಲ್ಲಿ ಬೆಳ್ಳಿ ದರ ಕುಸಿತ ಕಂಡಿದೆ. (ಸಾಂದರ್ಭಿಕ ಚಿತ್ರ)
9/ 10
1 ಕೆಜಿ ಬೆಳ್ಳಿ ದರ ನಿನ್ನೆ 57,300 ರೂ. ಇತ್ತು. ಆದರೆ ಇಂದು ಅದೆ 1 ಕೆಜಿ ಬೆಳ್ಳಿ ದರ 55,300 ರೂ. ಆಗಿದ್ದು ಬರೋಬ್ಬರಿ 2 ಸಾವಿರ ರೂ. ಕುಸಿತ ಕಂಡಿದೆ. (ಸಾಂದರ್ಭಿಕ ಚಿತ್ರ)
10/ 10
ಬೆಂಗಳೂರು ನಗರದಲ್ಲಿ 1 ಕೆಜಿ ಬೆಳ್ಳೆ ಬೆಲೆ 55,300 ರೂ, ಮೈಸೂರು ನಗರದಲ್ಲಿ 55,300 ರೂ., ಮಂಗಳೂರು ನಗರದಲ್ಲಿ 55,300 ರೂ. ಆಗಿದೆ. (ಸಾಂದರ್ಭಿಕ ಚಿತ್ರ)