Gold Silver Price Today: ಪವಿತ್ರ ಏಕಾದಶಿಯಂದು ಕುಸಿದ ಬೆಳ್ಳಿ-ಬಂಗಾರ ಬೆಲೆ!

ಮಾರುಕಟ್ಟೆಯಲ್ಲಿ ಬೆಳ್ಳಿ ದರ ನಿನ್ನೆ ಹತ್ತಿರತ್ತಿರ ಅರವತ್ತರ ಗಡಿಯಲ್ಲಿತ್ತು, ನಿನ್ನೆಯಿಂದ ಗಗನಕ್ಕೇರುತ್ತಿದೆ ಬೆಳ್ಳಿಯ ಓಟಕ್ಕೆ ಬ್ರೇಕ್ ಬಿದ್ದಿದ್ದು, ಇಳಿಕೆ ಹಾದಿಯಲ್ಲಿದೆ. ಪ್ರತಿ ಕೆಜಿಗೆ ರೂ 58,100 ಆಗಿದ್ದು, ಕೆಜಿ ಮೇಲೆ 800 ರೂ. ಕಡಿಮೆಯಾಗಿದೆ.

First published: