Gold-Silver Price Today: ಹೀಗಿದೆ ನೋಡಿ ಇಂದಿನ ಚಿನ್ನದ ದರ, ಖರೀದಿಗೆಷ್ಟು ಸೂಕ್ತ ನೀವೇ ಯೋಚಿಸಿ

ಬಂಗಾರದ ದರ ಏರುತ್ತಲೇ ಇದೆ. ಕಳೆದ ವಾರಕ್ಕಿಂತ ಹಚ್ಚಾಗಿರುವ ಚಿನ್ನದ ಬೆಲೆ ಇಂದು ಒಂದು ಗ್ರಾಂಗೆ 5,594 ರೂಪಾಯಿ ಆಗಿದೆ.

 • Trending Desk
 • |
 •   | Bangalore [Bangalore], India
First published:

 • 110

  Gold-Silver Price Today: ಹೀಗಿದೆ ನೋಡಿ ಇಂದಿನ ಚಿನ್ನದ ದರ, ಖರೀದಿಗೆಷ್ಟು ಸೂಕ್ತ ನೀವೇ ಯೋಚಿಸಿ

  ಬಂಗಾರ-ಬೆಳ್ಳಿ ಕಳೆದ ವಾರವೆಲ್ಲಾ ಜೋರಾಗಿ ಏರಿಕೆ-ಇಳಿಕೆ ಕಂಡಿತ್ತು. ಬಂಗಾರ ಕೊಳ್ಳುವವರು ಪ್ರತಿದಿನ ಎಷ್ಟಿದೆ ರೇಟ್‌ ಎಂದು ತಿಳಿಯಲು ಬಂಗಾರದ ಅಂಗಡಿಗೆ ಹೋಗಬೇಕಂತಿಲ್ಲ. ಈ ಲೇಖನವನ್ನು ಒಮ್ಮೆ ನೋಡಿದರೆ ಸಾಕು. ಹಾಗಾದರೆ ಚಿನ್ನ-ಬೆಳ್ಳಿ ದರ ಇವತ್ತ ಎಷ್ಟಿದೆ ಅಂತಾ ನೋಡೋಣ ಬನ್ನಿ.

  MORE
  GALLERIES

 • 210

  Gold-Silver Price Today: ಹೀಗಿದೆ ನೋಡಿ ಇಂದಿನ ಚಿನ್ನದ ದರ, ಖರೀದಿಗೆಷ್ಟು ಸೂಕ್ತ ನೀವೇ ಯೋಚಿಸಿ

  ಭಾರತೀಯರಿಗೆ ಬಂಗಾರ ಅಂದರೆ ಮೋಹ. ಬೆಲೆ ಎಷ್ಟಿದ್ದರೂ ಸರಿ ಅದನ್ನು ಖರೀದಿ ಮಾಡಬೇಕು. ಧರಿಸಬೇಕು ಅನ್ನೋ ಉದ್ದೇಶ ಹೊಂದಿರುತ್ತಾರೆ. ಆಭರಣವಾಗಿ ಬಂಗಾರ ಖರೀದಿ ಮಾಡಿದರೂ ಸಹ ಕಷ್ಟದ ಕಾಲದಲ್ಲಿ ಹಣ ಹೊಂದಿಸಲು ಸಾಧ್ಯವಾಗದೇ ಇದ್ದಾಗ ಹೀಗೆ ತುರ್ತು ಪರಿಸ್ಥಿತಿಯಲ್ಲಿ ಚಿನ್ನ ಎನ್ನುವುದು ನಮ್ಮ ಕೈಹಿಡಿಯುತ್ತೆ ಅನ್ನೋದು ಎಲ್ಲರ ನಂಬಿಕೆ. ಇದೇ ಕಾರಣಕ್ಕೆ ಭಾರತೀಯರು ಹೆಚ್ಚಾಗಿ ಬಂಗಾರಕ್ಕೆ ಆದ್ಯತೆ ನೀಡುತ್ತಾರೆ.

  MORE
  GALLERIES

 • 310

  Gold-Silver Price Today: ಹೀಗಿದೆ ನೋಡಿ ಇಂದಿನ ಚಿನ್ನದ ದರ, ಖರೀದಿಗೆಷ್ಟು ಸೂಕ್ತ ನೀವೇ ಯೋಚಿಸಿ

  ಅಂತಾರಾಷ್ಟ್ರೀಯ ಮಾರುಕಟ್ಟೆ ಪರಿಸ್ಥಿತಿ, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಆಧರಿಸಿ, ಚಿನ್ನ ಹಾಗೂ ಬೆಳ್ಳಿಯ ದೈನಂದಿನ ಬೆಲೆಯನ್ನು ನಿರ್ಧಾರ ಮಾಡಲಾಗುತ್ತದೆ. ಚಿನ್ನ-ಬೆಳ್ಳಿ ದರ ಬದಲಾಗುತ್ತಿರುವ ವಿದ್ಯಾಮಾನವಾಗಿದೆ.

  MORE
  GALLERIES

 • 410

  Gold-Silver Price Today: ಹೀಗಿದೆ ನೋಡಿ ಇಂದಿನ ಚಿನ್ನದ ದರ, ಖರೀದಿಗೆಷ್ಟು ಸೂಕ್ತ ನೀವೇ ಯೋಚಿಸಿ

  ದಿನನಿತ್ಯ ಏರಿಕೆ ಇಲ್ಲಾ ಇಳಿಕೆ ನಡೆಯುತ್ತಲೇ ಇರುತ್ತದೆ. ಹೀಗಾಗಿ ಪ್ರತಿದಿನದ ಬೆಲೆ ವಿವರವನ್ನು ಗ್ರಾಹಕರಿಗೆ ತಲುಪಿಸುವ ನಿಮಿತ್ತ ನಾವಿಲ್ಲಿ ಈ ಸುದ್ದಿ ಹೊತ್ತು ತಂದಿದ್ದೇವೆ.

  MORE
  GALLERIES

 • 510

  Gold-Silver Price Today: ಹೀಗಿದೆ ನೋಡಿ ಇಂದಿನ ಚಿನ್ನದ ದರ, ಖರೀದಿಗೆಷ್ಟು ಸೂಕ್ತ ನೀವೇ ಯೋಚಿಸಿ

  ಇನ್ನೂ ಬೆಂಗಳೂರು ಸೇರಿ ದೊಡ್ಡ ದೊಡ್ಡ ನಗರಗಳಲ್ಲಿ ಚಿನ್ನದ ದರ ನೋಡುವುದಾದರೆ, ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 55,940 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 56,500, ರೂ. 55,940, ರೂ. 55,940 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 56,090 ರೂ. ಆಗಿದೆ.

  MORE
  GALLERIES

 • 610

  Gold-Silver Price Today: ಹೀಗಿದೆ ನೋಡಿ ಇಂದಿನ ಚಿನ್ನದ ದರ, ಖರೀದಿಗೆಷ್ಟು ಸೂಕ್ತ ನೀವೇ ಯೋಚಿಸಿ

  ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,594 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 6,103 ಆಗಿದೆ. ಇತ್ತ ಎಂಟು ಗ್ರಾಂ (8GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 44,752 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 48,824 ಆಗಿದೆ.

  MORE
  GALLERIES

 • 710

  Gold-Silver Price Today: ಹೀಗಿದೆ ನೋಡಿ ಇಂದಿನ ಚಿನ್ನದ ದರ, ಖರೀದಿಗೆಷ್ಟು ಸೂಕ್ತ ನೀವೇ ಯೋಚಿಸಿ

  ಹತ್ತು ಗ್ರಾಂ (10GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 55,940 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 61,030 ಆಗಿದೆ. ನೂರು ಗ್ರಾಂ (100GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,59,400 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 6,10,400 ಆಗಿದೆ.

  MORE
  GALLERIES

 • 810

  Gold-Silver Price Today: ಹೀಗಿದೆ ನೋಡಿ ಇಂದಿನ ಚಿನ್ನದ ದರ, ಖರೀದಿಗೆಷ್ಟು ಸೂಕ್ತ ನೀವೇ ಯೋಚಿಸಿ

  ಬೆಳ್ಳಿ ಕಳೆದ ವಾರ ಏರಿಕೆಯಲ್ಲಿ ಬಂಗಾರಕ್ಕಿಂತ ಒಂದು ಕೈ ಮುಂದೆ ಇತ್ತು. ಇಂದು ಕೂಡ ಬೆಳ್ಳಿ ಭಾರವಾಗಿದ್ದು. ಕೆಜಿಗೆ 78,500 ರೂಪಾಯಿ ಆಗಿದೆ.

  MORE
  GALLERIES

 • 910

  Gold-Silver Price Today: ಹೀಗಿದೆ ನೋಡಿ ಇಂದಿನ ಚಿನ್ನದ ದರ, ಖರೀದಿಗೆಷ್ಟು ಸೂಕ್ತ ನೀವೇ ಯೋಚಿಸಿ

  ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ.815, ರೂ. 8,150 ಹಾಗೂ ರೂ. 81,500 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ.81,500 ಆಗಿದ್ದರೆ, ದೆಹಲಿಯಲ್ಲಿ ರೂ. 78,500 ಮುಂಬೈನಲ್ಲಿ ರೂ. 78,500 ಹಾಗೂ ಕೊಲ್ಕತ್ತದಲ್ಲೂ ರೂ. 78,500 ಗಳಾಗಿದೆ.

  MORE
  GALLERIES

 • 1010

  Gold-Silver Price Today: ಹೀಗಿದೆ ನೋಡಿ ಇಂದಿನ ಚಿನ್ನದ ದರ, ಖರೀದಿಗೆಷ್ಟು ಸೂಕ್ತ ನೀವೇ ಯೋಚಿಸಿ

  ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.

  MORE
  GALLERIES