Gold Rate Today: ನಿನ್ನೆ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ; ಇಂದಿನ ಚಿನ್ನದ ದರ ಹೇಗಿದೆ?

Gold Silver Rates | ಚಿನ್ನ ಖರೀದಿಸುವ ಯೋಚನೆಯಲ್ಲಿದ್ದೀರಾ? ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬ ಮಾಹಿತಿ ಇಂತಿದೆ.

First published:

  • 17

    Gold Rate Today: ನಿನ್ನೆ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ; ಇಂದಿನ ಚಿನ್ನದ ದರ ಹೇಗಿದೆ?

    Gold Silver Prices | ಚಿನ್ನ ಖರೀದಿಸಲು ಬಯಸುವವರಿಗೆ ಕಹಿ ಸುದ್ದಿ. ಚಿನ್ನಾಭರಣ ಖರೀದಿಗೆ ಮಾಡುವವರಿಗೆ ಬೆಲೆ ಭಾರೀ ಶಾಕ್ ನೀಡುತ್ತಿದೆ. ಏಕೆಂದರೆ ಚಿನ್ನದ ದರ ಕಡಿಮೆಯಾಗುವಂತೆ ಆಗಿ ಬಳಿಕ ಭಾರೀ ಪ್ರಮಾಣದಲ್ಲಿ ಚಿನ್ನದ ದರ ಹೆಚ್ಚಳವಾಗುತ್ತಿದೆ.

    MORE
    GALLERIES

  • 27

    Gold Rate Today: ನಿನ್ನೆ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ; ಇಂದಿನ ಚಿನ್ನದ ದರ ಹೇಗಿದೆ?

    ಬಂಗಾರಕ್ಕೆ ಯಾವತ್ತಿದ್ದರೂ ಕಿಮ್ಮತ್ತಿದೆ. ಆರ್ಥಿಕ ಕಷ್ಟಕಾಲಕ್ಕೆ ಆಗುವ ಏಕೈಕ ಬಂಧು ಎಂದರೆ ಅದು ನಾವು ಮಾಡಿಸಿಕೊಳ್ಳುವ ಒಡವೆಗಳು ಎನ್ನಬಹುದು. ಕಷ್ಟ ಕಾಲದ ಬಂಧುವಾಗಿ, ಸೌಂದರ್ಯ ಹೆಚ್ಚಿಸುವ ಆಭರಣವಾಗಿ, ಪ್ರತಿಷ್ಠೆ ಸಂಕೇತವಾಗಿ ಬಂಗಾರ ತನ್ನದೇ ಪಾತ್ರ ವಹಿಸುತ್ತದೆ. ಹೀಗಾಗಿ ಬಂಗಾರ ಎಲ್ಲರಿಗೂ ಪ್ರಿಯ.

    MORE
    GALLERIES

  • 37

    Gold Rate Today: ನಿನ್ನೆ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ; ಇಂದಿನ ಚಿನ್ನದ ದರ ಹೇಗಿದೆ?

    ಚಿನ್ನವು ಜಗತ್ತಿನಾದ್ಯಂತ ಎಲ್ಲರಿಗೂ ಆಕರ್ಷಣೆಯ ವಸ್ತುವಾಗಿದೆ. ಕಾರಣ, ಒಂದೆಡೆ ಅದನ್ನು ಅತಿ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲ್ಪಟ್ಟಿದ್ದರೆ ಇನ್ನೊಂದೆಡೆ ಆರ್ಥಿಕವಾಗಿ ಕಷ್ಟಕಾಲ ಬಂದಾಗ ವೈಯಕ್ತಿಕವಾಗಿ ಜನರ ನೆರವಿಗೆ ಚಿನ್ನವೇ ಬರುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

    MORE
    GALLERIES

  • 47

    Gold Rate Today: ನಿನ್ನೆ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ; ಇಂದಿನ ಚಿನ್ನದ ದರ ಹೇಗಿದೆ?

    ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,270 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,749 ಆಗಿದೆ. ಇದೇ ರೀತಿ ಎಂಟು ಗ್ರಾಂ (8GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 42,160 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 45,992 ಆಗಿದೆ.

    MORE
    GALLERIES

  • 57

    Gold Rate Today: ನಿನ್ನೆ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ; ಇಂದಿನ ಚಿನ್ನದ ದರ ಹೇಗಿದೆ?

    ಇತ್ತ ಹತ್ತು ಗ್ರಾಂ (10GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 52,700 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 57,490 ಆಗಿದೆ. ಇತ್ತ ನೂರು ಗ್ರಾಂ (100GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,27,000 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ 5,74,900 ಆಗಿದೆ.

    MORE
    GALLERIES

  • 67

    Gold Rate Today: ನಿನ್ನೆ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ; ಇಂದಿನ ಚಿನ್ನದ ದರ ಹೇಗಿದೆ?

    ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 52,700 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ರೂ. 53,500 ರೂ., 52,650 ರೂ., 52,650 ರೂಪಾಯಿ ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 52,800 ರೂ. ಆಗಿದೆ.

    MORE
    GALLERIES

  • 77

    Gold Rate Today: ನಿನ್ನೆ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ; ಇಂದಿನ ಚಿನ್ನದ ದರ ಹೇಗಿದೆ?

    ಬೆಳ್ಳಿ ಕೊಳ್ಳುವವರಿಗೆ ಕಳೆದ ಮೂರು ದಿನಗಳು ಸೂಕ್ತವಾಗಿತ್ತು, ಏಕೆಂದರೆ ಏರಿಕೆಯೋ ಇಲ್ಲದೆ, ಇಳಿಕೆಯೂ ಇಲ್ಲದೇ ತಟಸ್ಥವಾಗಿಬಿಟ್ಟಿತ್ತು. ಇಂದು ಒಂದು ಕೆಜಿಗೆ 74,000 ರೂಪಾಯಿ ಇದೆ.

    MORE
    GALLERIES