Gold Price Down: 10 ಗ್ರಾಂ ಚಿನ್ನದ ಬೆಲೆಯಲ್ಲಿ 3 ಸಾವಿರ ಇಳಿಕೆ, ಹೋಳಿ ಹಬ್ಬಕ್ಕೆ ಇದೇ ಬಿಗ್ ಗಿಫ್ಟ್!
Gold Price Today: ಯಾರಿಗೆ ತಾನೇ ಚಿನ್ನದ ಮೇಲೆ ಆಸೆ ಇಲ್ಲ ಹೇಳಿ. ಯಾವಾಗ ಚಿನ್ನದ ಬೆಲೆ ಕಡಿಮೆಯಾಗುತ್ತೆ ಅಂತ ಮಹಿಳೆಯರು ಕಾಯುತ್ತಾ ಇರುತ್ತಾರೆ.10 ಗ್ರಾಂ ಚಿನ್ನದ ಬೆಲೆಯಲ್ಲಿ ಭಾರೀ ಕಡಿತವಾಗಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ 3 ಸಾವಿರ ಇಳಿಕೆಯಾಗಿದೆ.
ಯಾರಿಗೆ ತಾನೇ ಚಿನ್ನದ ಮೇಲೆ ಆಸೆ ಇಲ್ಲ ಹೇಳಿ. ಯಾವಾಗ ಚಿನ್ನದ ಬೆಲೆ ಕಡಿಮೆಯಾಗುತ್ತೆ ಅಂತ ಮಹಿಳೆಯರು ಕಾಯುತ್ತಾ ಇರುತ್ತಾರೆ. ಜೊತೆಗೆ ಗಂಡಸರು ಕೂಡ ಇತ್ತೀಚೆಗೆ ಮೈ ಮೇಲೆ ಚಿನ್ನ ಹಾಕಿಕೊಳ್ಳುವ ಟ್ರೆಂಡ್ ಹೆಚ್ಚಾಗುತ್ತಿದೆ.
2/ 8
ಇನ್ನೂ ಚಿನ್ನ ಖರೀದಿಸಬೇಕು ಅಂತ ಕಾಯುತ್ತಿರುವವರಿಗೆ ಈ ಸುದ್ದಿ ನೆಮ್ಮದಿ ನೀಡಬಹುದು. 10 ಗ್ರಾಂ ಚಿನ್ನದ ಬೆಲೆಯಲ್ಲಿ ಭಾರೀ ಕಡಿತವಾಗಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ 3 ಸಾವಿರ ಇಳಿಕೆಯಾಗಿದೆ.
3/ 8
ಇನ್ನೂ 3 ಸಾವಿರ ಇಳಿಕೆಯಾಗಿದೆ ಎಂದು ಖುಷಿ ಪಡುವ ಹಾಗೂ ಇಲ್ಲ. ಯಾಕೆ ಅಂತೀರಾ? ಈ ದರ ಇಲ್ಲಿ ಕರ್ನಾಟಕದಲ್ಲಿ ಇರಲ್ಲ ಅನ್ನೋದೇ ಬೇಸರದ ಸಂಗಂತಿ.
4/ 8
ಬುಲಿಯನ್ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಚಿನ್ನವು ಸಾರ್ವಕಾಲಿಕ ದರದಲ್ಲಿ ಕಡಿಮೆಯಾಗಿದೆ. ಬುಲಿಯನ್ ಮಾರುಕಟ್ಟೆಯಲ್ಲಿ 2,793 ರೂಪಾಯಿಷ್ಟ ಕಡಿಮೆಯಾಗಿದೆ.
5/ 8
ಮುಂದಿನ ದಿನಗಳಲ್ಲಿ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕಡಿಮೆಯಾಗುತ್ತಿದ್ದರೆ, ಖಂಡಿತ ಪ್ರತಿ ರಾಜ್ಯದಲ್ಲೂ ಚಿನ್ನದ ಬೆಲೆ ಕಡಿಮೆಯಾಗುತ್ತೆ ಅಂತಿದ್ದಾರೆ ಷೇರುಪೇಟೆ ತಜ್ಞರು.
6/ 8
ಇನ್ನೂ ಬೆಂಗಳೂರನಲ್ಲಿ 10 ಗ್ರಾಂ ಚಿನ್ನದ ಬೆಲೆಯಲ್ಲಿ 200 ರೂಪಾಯಿ ಕಡಿಮೆಯಾಗಿದೆ. ಹೀಗಾಗಿ ನಿನ್ನೆಯ ಬೆಲೆಯಲ್ಲಿ ಚಿನ್ನ ಖರೀದಿ ಮಾಡಲು ಮಿಸ್ ಮಾಡಿಕೊಂಡಿದ್ದರೆ ಇಂದೂ ನೀವು ಬಂಗಾರ ಖರೀದಿಗೆ ಮುಂದಾಗಬಹುದು.
7/ 8
ಪ್ರತಿನಿತ್ಯ ಕೋಟ್ಯಂತರ ಜನ ಖರೀದಿಸುವ ಈ ಚಿನ್ನದ ವ್ಯಾಪಾರ ವಹಿವಾಟು ಸದಾ ಹಾವು-ಏಣಿ ಆಟ ಆಡುತ್ತಲೇ ಇರುತ್ತದೆ. ಒಂದಿನ ಏರಿಕೆಯಾದರೆ, ಇನ್ನೊಂದಿನ ಇಳಿಕೆ.
8/ 8
ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್‍ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ. (ಸಾಂದರ್ಭಿಕ ಚಿತ್ರ)
First published:
18