Gold Price Today: ಮತ್ತೆ ಇಳಿಕೆಯಾಯ್ತು ಚಿನ್ನದ ಬೆಲೆ; ಖರೀದಿಗೂ ಮುನ್ನ ಇವತ್ತಿನ ದರ ಚೆಕ್ ಮಾಡ್ಕೊಳ್ಳಿ

ನಿನ್ನೆಗೆ ಹೋಲಿಸಿದರೆ ಇಂದು ಭಾರತದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮತ್ತೆ ಇಳಿದಿದೆ. ಕಳೆದ ಹಲವು ದಿನಗಳನ್ನು ಗಮನಿಸಿದರೆ ಚಿನ್ನವು ಮುಂಚೆ ಇದ್ದ ಬೆಲೆಗಿಂತ ಈ ದಿನಮಾನಗಳಲ್ಲಿ ಸ್ವಲ್ಪ ಕುಸಿತದ ಹಾದಿಯಲ್ಲೇ ಸಾಗುತ್ತಿರುವುದು ಕಂಡುಬರುತ್ತದೆ.

First published: