ಗೋಲ್ಡ್ ಮ್ಯೂಚುವಲ್ ಫಂಡ್‌ಗಳು ಇಂತಹ ಆದಾಯವನ್ನು ನೀಡುವುದು ಹೊಸದೇನಲ್ಲ. 2008 ರಲ್ಲಿ, ಜಾಗತಿಕ ಆರ್ಥಿಕ ಹಿಂಜರಿತದ ಸಮಯದಲ್ಲಿ, ಚಿನ್ನದ ಬೆಲೆ ತೀವ್ರವಾಗಿ ಏರಿತ್ತು. 2007 ರಲ್ಲಿ ಚಿನ್ನದ ಬೆಲೆ 10,800 ರೂಪಾಯಿ. 2008ರಲ್ಲಿ ಚಿನ್ನದ ದರ ರೂ. 12,500 ತಲುಪಿತ್ತು. ಇದರಿಂದಾಗಿ ಚಿನ್ನ ಭಾರೀ ಲಾಭವನ್ನು ತಂದುಕೊಟ್ಟಿದೆ.