Gold Loan: ಚಿನ್ನದ ಸಾಲ ತೆಗೆದುಕೊಳ್ಳುವ ಪ್ಲಾನ್ ಇದೆಯಾ? ಇದಕ್ಕಿಂತ ಉತ್ತಮ ಮತ್ತೊಂದಿಲ್ಲ

ಭಾರತದಲ್ಲಿ ಚಿನ್ನವನ್ನು ಅಲಂಕಾರಕ್ಕಾಗಿ ಮಾತ್ರವಲ್ಲದೆ ಹೂಡಿಕೆ ಮತ್ತು ಉಳಿತಾಯದ ಮಾರ್ಗವಾಗಿಯೂ ಬಳಕೆ ಮಾಡಲಾಗುತ್ತದೆ. ನಗದು ಕೊರತೆ ಅಥವಾ ಆರ್ಥಿಕ ಒತ್ತಡದ ಸಮಯದಲ್ಲಿ ತೆಗೆದಿಟ್ಟ ಚಿನ್ನ ಸಹಾಯಕ್ಕೆ ಬರಲಿದೆ.

First published: