Gold: ಚಿನ್ನ- ಆಭರಣ ಖರೀದಿ ಮಾಡುವವರಿಗೆ ಶುಭಸುದ್ದಿ!

Gold Hallmark: ಹಾಲ್​ಮಾರ್ಕಿಂಗ್​ನಲ್ಲಿ BIS ಲೋಗೋ, ನಿಖರತೆಯ ಗ್ರೇಡ್ ಮತ್ತು ಆರು-ಅಂಕಿಯ ಆಲ್ಫಾನ್ಯೂಮರಿಕ್ ಕೋಡ್ ಅನ್ನು ನಿರ್ದಿಷ್ಟಪಡಿಸುವುದು ಈಗ ಕಡ್ಡಾಯವಾಗಿದೆ. ಈ ನಿಯಮ ಜುಲೈ 1ರಿಂದಲೇ ಜಾರಿಗೆ ಬರಲಿದೆ.

First published: