ಬೇಸಿಗೆ ಬಂತಂದ್ರೆ ಸಾಕು, ಸುಡು ಬಿಸಿಲಿನಿಂದ ಬೆಚ್ಚಿ ಬೀಳುವಂತಹ ಪರಿಸ್ಥಿತಿ ಎದುರಾಗುತ್ತೆ. ಎಲ್ಲೂ ಹೋಗೋದೇ ಬೇಡ, ಮನೆಯಲ್ಲೇ ಇದ್ದುಬಿಡೋಣ ಎಂದೂ ಅನಿಸುತ್ತೆ. ಇದರಿಂದ ಮಾರುಕಟ್ಟೆಗಳು ಬಿಕೋ ಅಂತಿರುತ್ತವೆ. ಆದ್ರೆ ಜನರು ಮಾರುಕಟ್ಟೆಗಳತ್ತ ಮುಖ ಮಾಡಲು ಚಿನ್ನದ ವ್ಯಾಪಾರಿಗಳು ಹೊಸ ಪ್ಲಾನ್ ಮಾಡಿದ್ದಾರೆ. (ಸಾಂದರ್ಭಿಕ ಚಿತ್ರ)