Gold ATM: ನಿಮ್ಮೂರಲ್ಲೂ ಶುರುವಾಗಲಿದೆ ಚಿನ್ನದ ಎಟಿಎಂ! ಬಂಗಾರದ ಖರೀದಿ ಇನ್ನೂ ಸುಲಭ

Gold ATM: ಒಂದು ಕಾಲದಲ್ಲಿ ಎಟಿಎಂಗಳಿಂದ ಹಣ ತೆಗೆಯುವುದು ಬಹಳ ಆಶ್ಚರ್ಯಕರ ಸಂಗತಿಯಾಗಿತ್ತು. ದಿನೇ ದಿನೇ ಅದು ಎಲ್ಲರಿಗೂ ರೂಢಿಯಾಯಿತು. ತಂತ್ರಜ್ಞಾನಕ್ಕೆ ಅನುಗುಣವಾಗಿ ಹಲವು ಬದಲಾವಣೆಗಳಾಗುತ್ತಿವೆ. ಹಲವೆಡೆ ನೀರಿನ ಎಟಿಎಂ, ಅಕ್ಕಿ ಎಟಿಎಂ ಬಂದವು. ಇದೀಗ ಚಿನ್ನದ ಎಟಿಎಂಗಳು ಕೂಡ ಬಂದಿವೆ!

First published: