Gold-Silver Price Today: ಏರಿಕೆಯಾಗದ ಚಿನ್ನದ ದರ, ಖರೀದಿಸಲು ಅದೇ ಸೂಕ್ತ ಸಮಯ: ಹೀಗಿದೆ ಇಂದಿನ ರೇಟ್​

Gold and Silver Price on 26 Sep, 2022: ಭಾರತದ ಮಾರುಕಟ್ಟೆಗಳಲ್ಲಿ ಇಂದು ಚಿನ್ನ ಖರೀದಿ ಸಹಜ ಸಂಗತಿಯಾಗಿದ್ದು ದಿನದಲ್ಲೇ ಕೋಟ್ಯಂತರ ರೂಪಾಯಿಗಳಷ್ಟು ವ್ಯವಹಾರವನ್ನು ಈ ವ್ಯವಹಾರ ಹೊಂದಿದೆ. ಬೆಂಗಳೂರಿನಲ್ಲಿ ಇಂದು ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ರೂ. 46,050 ಆಗಿದೆ.

First published: