Gold-Silver Price Today: ಹಾವು-ಏಣಿ ಆಟ ಮುಂದುವರೆಸಿದ ಚಿನ್ನದ ದರ: ಹೀಗಿದೆ ಇಂದಿನ ಗೋಲ್ಡ್​, ಸಿಲ್ವರ್ ರೇಟ್!

Gold and Silver Price on September 23, 2022: ಕೆಲ ದಿನಗಳಿಂದ ಬಂಗಾರ ಕೊಳ್ಳಬಯಸುವವರಿಗೆ ಬಂಪರ್ ದಿನ ಆಗಿತ್ತು. ಆದರೆ ಇಂದು ಬಂಗಾರ ಸ್ವಲ್ಪ ಭಾರವಾಗಿದೆ. ನಿನ್ನೆ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ರೂ 4,580 ಇದ್ದದ್ದು, ಇಂದು ಮತ್ತೆ ಸ್ವಲ್ಪ ಏರಿಕೆಯಾಗಿದೆ. ಇಂದು ಭಾರತದ ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ 4,600 ರೂ ಆಗಿದ್ದು ಮತ್ತೆ ದುಬಾರಿಯಾಗಿದೆ.

First published: