Gold-Silver Price Today: ಮತ್ತೆ ಮುಗ್ಗರಿಸಿದ ಚಿನ್ನದ ದರ, ಬೆಳ್ಳಿ ಕೊಂಚ ಏರಿಕೆ!

Gold and Silver Price on September 22, 2022: ಕೆಲ ದಿನಗಳಿಂದ ಬಂಗಾರ ಕೊಳ್ಳಬಯಸುವವರಿಗೆ ಬಂಪರ್ ದಿನ ಆಗಿತ್ತು. ಆದರೆ ಇಂದು ಬಂಗಾರ ಸ್ವಲ್ಪ ಇಳಿಕೆಯಾಗಿದೆ. ನಿನ್ನೆ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ರೂ 4,595 ಇದ್ದದ್ದು, ಇಂದು ಮತ್ತೆ ಸ್ವಲ್ಪ ಇಳಿಕೆಯಾಗಿದೆ. ಇಂದು ಭಾರತದ ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ 4,580 ರೂ ಆಗಿದೆ.

First published: