Gold-Silver Price Today: ಆಭರಣ ಪ್ರಿಯರಿಗೆ ಶಾಕ್, ಮತ್ತೆ ದುಬಾರಿಯಾಯ್ತು ಬಂಗಾರ, ಬೆಳ್ಳಿ ದರ!

Gold and Silver Price on September 21, 2022: ಕೆಲ ದಿನಗಳಿಂದ ಬಂಗಾರ ಕೊಳ್ಳಬಯಸುವವರಿಗೆ ಬಂಪರ್ ದಿನ ಆಗಿತ್ತು. ಆದರೆ ಇಂದು ಬಂಗಾರ ಸ್ವಲ್ಪ ಭಾರವಾಗಿದೆ. ನಿನ್ನೆ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ರೂ 4,585 ಇದ್ದದ್ದು, ಇಂದು ಮತ್ತೆ ಸ್ವಲ್ಪ ಏರಿಕೆಯಾಗಿದೆ. ಇಂದು ಭಾರತದ ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ 4,595 ರೂ ಆಗಿದ್ದು ಬಂಗಾರದ ಬೆಲೆ ಕೊಂಚ ಏರಿಕೆ ಕಂಡಿದೆ.

First published: