Gold-Silver Price Today: ಮತ್ತೆ ಮುಗ್ಗರಿಸಿದ ಚಿನ್ನದ ದರ, ಭಾರೀ ಇಳಿಕೆ; ಬೆಳ್ಳಿ ಕೊಂಚ ಅಗ್ಗ

Gold and Silver Price on September 17, 2022: ಭಾರತದ ಮಾರುಕಟ್ಟೆಗಳಲ್ಲಿ ಇಂದು ಚಿನ್ನ ಖರೀದಿದಾರರಿಗೆ ಬಹುದೊಡ್ಡ ಸಿಹಿ ಸುದ್ದಿ ಸಿಕ್ಕಿದೆ. ಹೌದು ಸತತ ನಾಲ್ಕು ದಿನಗಳಿಂದ ಕುಸಿಯುತ್ತಿರುವ ಚಿನ್ನದ ದರ ಇಂದೂ ಭಾರೀ ಕುಸಿದಿದೆ. ಬೆಂಗಳೂರಿನಲ್ಲಿ ಇಂದು ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ರೂ. 45,850 ಆಗಿದೆ

First published: