Gold-Silver Price Today : ಚಿನ್ನದ ದರ ಮತ್ತಷ್ಟು ಕುಸಿತ, ಗ್ರಾಹಕರಿಗೆ ಆನಂದ, ಹೇಗಿದೆ ಬೆಳ್ಳಿ ದರ? ಇಲ್ಲಿದೆ ವಿವರ

Gold and Silver Price on September 16, 2022: ಇಂದು ಬಂಗಾರ ಕೊಳ್ಳಬಯಸುವವರಿಗೆ ಮತ್ತೊಂದು ಬಂಪರ್ ದಿನ. ನಿನ್ನೆಗೆ ಹೋಲಿಸಿದರೆ ಇಂದು ಮಾರುಕಟ್ಟೆಯಲ್ಲಿ ಚಿನ್ನದ ದರವು ಮತ್ತಷ್ಟು ನೆಲಕಚ್ಚಿದೆ. ನಿನ್ನೆಗೆ ಹೋಲಿಸಿದರೆ ಇಂದು ಭಾರತದ ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆಯಲ್ಲಿ ಮತ್ತೆ ರೂ. 20 ಗಳಷ್ಟು ಇಳಿಕೆಯಾಗಿದೆ.

First published: