Gold-Silver Price Today: ಭಾನುವಾರ ಹೇಗಿದೆ ಚಿನ್ನ-ಬೆಳ್ಳಿ ದರ? ಖರೀದಿಗೆಷ್ಟು ಸೂಕ್ತ? ಇಲ್ಲಿದೆ ನೋಡಿ ಇಂದಿನ ರೇಟ್

Gold and Silver Price on September 11, 2022: ಕೆಲ ದಿನಗಳ ಹಿಂದೆ ಇಳಿಕೆ ಹಾದಿ ಹಿಡಿದು ಗ್ರಾಹಕರನ್ನು ಖುಷಿಪಡಿಸಿದ್ದ ಚಿನ್ನದ ದರ ಮತ್ತೆ ಏರಿಕೆ ಹಾದಿ ಹಿಡಿದಿರುವುದು ನೋವು ಕೊಟ್ಟಿದೆ. ಖರೀದಿಗೆ ಸಜ್ಜಾದ ಗ್ರಾಹಕರಿಗೆ ಬೆಲೆ ಏರಿಕೆ ಮತ್ತೆ ನಿರಾಸೆ ಮೂಡಿಸಿದೆ. ಹಾಗಾದ್ರೆ ಇಂದು ಚಿನ್ನದ ದರ ಹೇಗಿದೆ ಅನ್ನೋರು ಮಾತ್ರ ಹೆಚ್ಚು ಟೆನ್ಶನ್ ಹೀಗಿದ್ದರೂ ಇಂದಿನ ಚಿನ್ನದ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂಬುವುದೇ ನೆಮ್ಮದಿಯ ವಿಚಾರ. ಹೌದು ಇಂದು ಬೆಂಗಳೂರಿನಲ್ಲಿ ಹತ್ತು ಗ್ರಾಂ ಚಿನ್ನದ ದರ 46,750 ರೂಪಾಯಿ ಆಗಿದೆ.

First published: