Gold-Silver Price Today: ಚಿನ್ನ ಖರೀದಿಗೆಷ್ಟು ಸೂಕ್ತ ಇಂದಿನ ದಿನ? ಇಲ್ಲಿದೆ ನೋಡಿ ಬೆಳ್ಳಿ-ಬಂಗಾರ ದರ!

Gold and Silver Price on September 10, 2022: ಗಣೇಶ ಚತುರ್ಥಿ ಸಂದರ್ಭದಲ್ಲಿ ಇಳಿಕೆಯಾಗಿ ಗ್ರಾಹಕರ ಮುಖದಲ್ಲಿ ಖುಷಿ ತರಿಸಿದ್ದ ಚಿನ್ನದ ದರ ಈಗ ಏರಿಕೆ ಹಾದಿ ಹಿಡಿದಿದೆ. ಹೀಗಾಗಿ ಬಂಗಾರ ದರ ಇನ್ನೂ ಇಳಿಕೆಯಾಗಬಹುದು, ಚಿನ್ನ ಖರೀದಿ ಇನ್ನೂ ಸುಲಭವಾಗಬಹುದು ಎಂದು ಕಾಯುತ್ತಿದ್ದವರಿಗೆ ಭಾರೀ ನಿರಾಸೆಯಾಗಿದೆ. ನಿನ್ನೆಗೆ ಹೋಲಿಸಿದರೆ ಇಂದು ಹತ್ತು ಗ್ರಾಂ ಚಿನ್ನದ ದರದಲ್ಲಿ ಬರೋಬ್ಬರಿ 100 ರರೂಪಾಯಿ ಏರಿಕೆಯಾಗಿದೆ. ಈ ಮೂಲಕ ಹತ್ತು ಗ್ರಾಂ ಚಿನ್ನದ ದರ 46,750 ರೂಪಾಯಿ ಆಗಿದೆ.

First published: