Gold-Silver Price Today: ಚಿನ್ನ ಖರೀದಿಸೋರಿಗಿಲ್ಲ ಟೆನ್ಶನ್, ಹೀಗಿದೆ ಇಂದಿನ ಬೆಳ್ಳಿ-ಬಂಗಾರ ದರ!

Gold and Silver Price on September 05, 2022: ಕೆಲ ದಿನಗಳಿಂದ ಚಿನ್ನ-ಬೆಳ್ಳಿ ದರಗಳ ಏರಿಳಿತಗಳ ಕಣ್ಣು ಮುಚ್ಚಾಲೆ ಆಟ ಮುಂದುವರೆದಿದೆ. ಹಬ್ಬದ ಸಮಯದಲ್ಲಾದರೂ ಚಿನ್ನ ಇಳಿಕೆ ಕಾಣಬಹುದಿತ್ತು ಎಂದು ನಿರೀಕ್ಷೆ ಮಾಡುತ್ತಿದ್ದ ಗ್ರಾಹಕರಿಗೆ ಅಷ್ಟರಮಟ್ಟಿಗೆ ಚಿನ್ನದ ಬೆಲೆಯ ಏರಿಳಿಕೆ ಖುಷಿ ನೀಡಲಿಲ್ಲ. ಇಂದು ಒಂದು ಗ್ರಾಂ ಚಿನ್ನದ ಬೆಲೆ 4,665 ಇದೆ.

First published: