Gold-Silver Price Today: ತಿಂಗಳ ಕೊನೆಯಲ್ಲಿ ಎಷ್ಟಿದೆ ಬಂಗಾರ-ಬೆಳ್ಳಿಯ ಬೆಲೆ? ಹೀಗಿದೆ ಇಂದಿನ ದರ

Gold And Silver Rate 31 October 2022: ಬಂಗಾರ, ಬೆಳ್ಳಿ ದರದಲ್ಲಿ ಏರಿಳಿತ ಸಾಮಾನ್ಯ. ಇಂದು ಚಿನ್ನದ ದರ ಪ್ರತಿ ಒಂದು ಗ್ರಾಂ 4,675 ರೂ ಇದೆ. ಚಿನ್ನ ಆರ್ಥಿಕ ಸುರಕ್ಷತೆಗೆ ಬಲು ವಿಶ್ವಾಸಪೂರ್ಣ ಸಾಧನವಾಗಿರುವುದರಿಂದ ಬಹಳಷ್ಟು ಜನರು ಇದನ್ನು ಕೊಂಡುಕೊಳ್ಳಲು ಬಯಸುತ್ತಾರೆ ಹಾಗೂ ಈ ಸುರಕ್ಷಿತ ಸಾಧನವನ್ನು ಹೂಡಿಕೆಗೆಂದು ಖರೀದಿಸಲು ಜನರು ಬಯಸುತ್ತಲೇ ಇರುತ್ತಾರೆ. ಹೀಗಾಗಿ ಚಿನ್ನ ಯಾವಾಗ ಕೊಂಷ ಇಳಿಕೆಯಾಗುತ್ತದೆಯೋ ಅದೇ ಖರೀದಿಗೆ ಉತ್ತಮ ಸಮಯ.

First published: