Gold-Silver Price Today: ದೀಪಾವಳಿಯಂದು ನೆಮ್ಮದಿ ಕೊಟ್ಟ ಚಿನ್ನ, ಬೆಳ್ಳಿ ದರ: ಹೀಗಿದೆ ಇಂದಿನ ರೇಟ್!

Gold and Silver Rate 24 October 2022: ಇಂದು ಬಂಗಾರದ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ನಿನ್ನೆ ಪ್ರತಿ ಒಂದು ಗ್ರಾಂ ಚಿನ್ನದ ಬೆಲೆ ರೂ 4,640 ಇದ್ದು, ಇಂದು ಅದೇ ಬೆಲೆ ಮುಂದುವರೆದಿದೆ.

  • News18 Kannada
  • |
  •   | Bangalore [Bangalore], India
First published: