Gold-Silver Price Today: ಚಿನ್ನದ ದರ ಮತ್ತೆ ಕುಸಿತ, ಬೆಳ್ಳಿ ದರ ಹೇಗಿದೆ? ಇಲ್ಲಿದೆ ವಿವರ

Gold and Silver Rate 22 October 2022: ಇಂದು ಬಂಗಾರದ ಬೆಲೆಯಲ್ಲಿ ಹೇಳಿಕೊಳ್ಳುವ ವ್ಯತ್ಯಾಸವೇನು ಕಂಡುಬಂದಿಲ್ಲ. ನಿನ್ನೆ ಪ್ರತಿ ಒಂದು ಗ್ರಾಂ ಚಿನ್ನದ ಬೆಲೆ ರೂ 4,640 ಇದ್ದು, ಇಂದು ರೂ. 4,630 ಆಗಿದ್ದು, ಕೊಂಚ ಇಳಿಕೆಯಾಗಿದೆ.

First published: