Gold-Silver Price Today: ಚಿನ್ನದ ದರ ಸ್ಥಿರ: 7,200 ರೂ.ನಷ್ಟು ದಿಢೀರ್‌ ಏರಿಕೆ ಕಂಡ ಬೆಳ್ಳಿ!

Gold And Silver Rate, 18 October 2022: ಇಂದು ಬಂಗಾರದ ಬೆಲೆಯಲ್ಲಿ ಕೇವಲ ಒಂದು ರೂಪಾಯಿ ವ್ಯತ್ಯಾಸ ಕಂಡು ಬಂದಿದ್ದರೆ, ಬೆಳ್ಳಿ ದಿಢೀರ್‌ ಏರಿಕೆಯಾಗಿದೆ. ಅಂದಹಾಗೆ, ನಿನ್ನೆ ಪ್ರತಿ ಒಂದು ಗ್ರಾಂ ಚಿನ್ನದ ಬೆಲೆ ರೂ.4,645 ಇದಿದ್ದು, ಇಂದು 4, 646 ರೂ. ಆಗಿದೆ. ಬಂಗಾರದ ಬೆಲೆಯಲ್ಲಿ ಒಂದು ರೂಪಾಯಿ ಏರಿಕೆಯಾಗಿದೆ.

First published: