Gold-Silver Price Today: ವಾರೆವ್ಹಾ, ಮತ್ತಷ್ಟು ಹಗುರವಾದ ಚಿನ್ನ-ಬೆಳ್ಳಿ: ಸತತ ಮೂರನೇ ದಿನವೂ ದರ ಕುಸಿತ!

Gold And Silver Price 13 October 2022: ನಿನ್ನೆಯೇ ಸಾಕಷ್ಟು ಕುಸಿದಿದ್ದ ಚಿನ್ನದ ಬೆಲೆ ಇಂದು ಮತ್ತಷ್ಟು ಕುಸಿದಿದೆ. ನಿನ್ನೆಗೆ ಹೋಲಿಸಿದರೆ ಇಂದು ಆಭರಣ ಚಿನ್ನದ ಬೆಲೆ ಪ್ರತಿ ಗ್ರಾಂಗೆ ರೂ. 25 ಗಳಷ್ಟು ಕುಸಿತವಾಗಿದೆ. ಹಾಗಾಗಿ ಇಂದು ಆಭರಣ ಪ್ರಿಯರಿಗೆ ಹಾಗೂ ಹೂಡಿಕೆದಾರರಿಗೆ ಚಿನ್ನವನ್ನು ಕೊಳ್ಳಲು ಸೂಕ್ತ ದಿನ ಎಂದೇ ಹೇಳಬಹುದು. ಇಂದು ಮಾರುಕಟ್ಟೆಯಲ್ಲಿ ಆಭರಣ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ ರೂ. 4,665 ಆಗಿದೆ.

First published: